Home ರಾಜ್ಯ ಅರಸೀಕೆರೆ ನಗರಸಭೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ.. ರಾಜ್ಯರಾಷ್ಟ್ರೀಯ ಅರಸೀಕೆರೆ ನಗರಸಭೆಯಲ್ಲಿ ಧ್ವಜಾರೋಹಣ ನೆರವೇರಿಸಿದ ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ.. By Umesh Banavar - August 15, 2025 34 0 FacebookTwitterPinterestWhatsApp ಅರಸಿಕೆರೆಯ ನಗರಸಭೆ ಆವರಣದಲ್ಲಿ 79ನೇ ವರ್ಷದ ಸ್ವತಂತ್ರ ದಿನಾಚರಣೆ ಅಂಗವಾಗಿ ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ ಧ್ವಜಾರೋಹಣ ನೆರವೇರಿಸಿದರು ನಗರಸಭೆ ಆಯುಕ್ತರದ ಕೃಷ್ಣಮೂರ್ತಿ ನಗರ ಸಭೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು