Home ರಾಜ್ಯ ಅರಸೀಕೆರೆ ತಾಲ್ಲೂಕು ಪಡಿತರ ವಿತರಕರ ಸಂಘದ ವತಿಯಿಂದ ಶ್ರೀ ಪ್ರಸನ್ನ ಗಣಪತಿಯವರ ಪೂಜಾ ಕಾರ್ಯಕ್ರಮ ರಾಜ್ಯ ಅರಸೀಕೆರೆ ತಾಲ್ಲೂಕು ಪಡಿತರ ವಿತರಕರ ಸಂಘದ ವತಿಯಿಂದ ಶ್ರೀ ಪ್ರಸನ್ನ ಗಣಪತಿಯವರ ಪೂಜಾ ಕಾರ್ಯಕ್ರಮ By Umesh Banavar - October 14, 2025 47 0 FacebookTwitterPinterestWhatsApp ಅರಸೀಕೆರೆ ತಾಲೂಕು ಪಡಿತರ ವಿತರಕರ ಸಂಘದ ವತಿಯಿಂದ ಇಂದು ಶ್ರೀ ಪ್ರಸನ್ನ ಗಣಪತಿಯವರ ಪೂಜಾ ಕಾರ್ಯಕ್ರಮ ನೆರವೇರಿತು ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ವೇದಮೂರ್ತಿ ಹಾಗೂ ಸಂಘದ ನಿರ್ದೇಶಕರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು