Home Uncategorized ಅರಸೀಕೆರೆ ತಾಲೂಕು ಮಾಡಾಳು ಶ್ರೀ ಗೌರಿ ಮಾತೆಯ ವಿಸರ್ಜನಾ ಮಹೋತ್ಸವ

ಅರಸೀಕೆರೆ ತಾಲೂಕು ಮಾಡಾಳು ಶ್ರೀ ಗೌರಿ ಮಾತೆಯ ವಿಸರ್ಜನಾ ಮಹೋತ್ಸವ

17
0

ಅರಸೀಕರೆ= ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿ ಹೊಂದಿರುವ ಮಾಡಾಳು ಗ್ರಾಮದ ಮೂಗುತಿ ಸುಂದರಿ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮನವರನ್ನು ಶನಿವಾರ ಮಧ್ಯಾಹ್ನ ಕೋಡಿಮಠದ ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವಿಸರ್ಜಿಸಲಾಯಿತು  ಸೆಪ್ಟೆಂಬರ್ 26ರಂದು ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಪ್ರತಿನಿತ್ಯ ತ್ರಿಕಾಲ ಪೂಜೆ ಸಂಪ್ರದಾಯದಂತೆ  ಧಾರ್ಮಿಕ ವಿಧಿ ವಿಧಾನಗಳಿಂದ ನೆರವೇಸಲಾಗಿತ್ತು ಇಂದು ಬೆಳಗಿನ ಜಾವ 5:00 ಗಂಟೆಗೆ ದೇವಿಯವರನ್ನು ಪುಷ್ಪಾಲಂಕೃತ ಮಂಟಪದಲ್ಲಿ ಕೂರಿಸಿ ದೇವಾಲಯದ ಮುಂಭಗ ಸಜ್ಜುಗೊಳಿಸಿದ್ದ ಗದ್ದುಗೆ ಮೇಲೆ ಕೂರಿಸಲಾಯಿತು ನಂತರ ಪಕ್ಕದಲ್ಲಿ ಚನ್ನಬಸವೇಶ್ವರ ಸ್ವಾಮಿ ಅವರನ್ನು ಪ್ರತಿಷ್ಠಾಪಿಸಲಾಯಿತು 6 ಗಂಟೆಗೆ ಸರಿಯಾಗಿದೇವಿಗೆ ಹರಿಕೆವತ್ತಿದ್ದನೂರಾರು ಮಹಿಳೆಯರು ಮಹಿಳಾ ಭಕ್ತರು ನಮ್ಮ ತಲೆಯ ಮೇಲೆ ಗುಗ್ಗ ಭಟ್ಟಲನ್ನು ತಲೆಯ ಮೇಲೆ ಹೊತ್ತುಕರ್ಪೂರ ಸೇವೆ ಸಲ್ಲಿಸಿದರು ಸ್ವರ್ಣ ಗೌರಮ್ಮ ದೇವಿ ವರ ಉತ್ಸವದಲ್ಲಿ ಕೋಡಿಶ್ರೀಗಳು ಉತ್ತರ ಅಧಿಕಾರಿ ಚೆತನ ಮರಿದೆವರುಮತ್ತುಗ್ರಾಮದ ಅರಾದ್ಯ ದೈವಚನ್ನಬಸವೇಶ್ವರ ಸ್ವಾಮಿಯವರ ಉತ್ಸವವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳಕರೆಡೆವುವಾದ್ಯದೊಂದಿಗೆ ನಡೆಸಲಾಯಿತು ಗ್ರಾಮದ ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿ ಮಾಡಿ ಲಕ್ಕಿ ಸಮರ್ಪಿಸಿದರು ನಂತರ ಊರ ಮುಂಬಾಗದ ಕಲ್ಯಾಣಿಯಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ|| ಶಿವನಾಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಜಿ ಉತ್ತರಾಧಿ ಶ್ರೀ ಚೆತನ್ ಮರಿದೆ ವರ ಸಮ್ಮುಖದಲ್ಲಿ ಮತ್ತು ದೊಡ್ಡ ಗುಣಿ ಮಠದ ರೇವಣ ಸಿದೇಶ್ವ ಸ್ವಾಮಿಜಿ ಹಾಗೂಗ್ರಾಮದ ಹಾರಾದ್ಯ ದೈವ ಶ್ರೀ ಚನ್ನಬಸವೇಶ್ವರ ಸ್ವಾಮಿ ಯ ಮಾರ್ಗದರ್ಶನದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮಾಹಾಮಂಗಾಳಾತಿಯ ನಂತರ ಊರ ಮುಂದಿ ಕಲ್ಯಾಣದಲ್ಲಿ ಅದ್ದೂರಿಯಾಗಿ ವಿಸರ್ಜಿಸಲಾಯಿತು ನೇರ ದಿದ್ದ ಸಾಸ್ತರು ಮಂದಿ ಭಕ್ತರು ಪಾಲ್ಗೊಂಡು  ಈ ದೃಶ್ಯವನ್ನು ಕಣ್ ತುಂಬಿಕೊಂಡರು ಈ ಅನ್ನೆರೆಡು ದಿನಗಳ ನಡೆದ ಜಾತ್ರಾ ಉತ್ಸೊಮಕ್ಕೆ ತೆರೆಬಿದ್ದಿತು

LEAVE A REPLY

Please enter your comment!
Please enter your name here