Home Uncategorized ಅರಸೀಕೆರೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ...

ಅರಸೀಕೆರೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಿಗೆ  ಒಂದು ದಿನದ ತರಬೇತಿ ಶಿಬಿರ

67
0

*ಅರಸೀಕೆರೆ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಒಂದು ದಿನದ ತರಬೇತಿ*

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಹಾಸನ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಹಾಸನ ಮತ್ತು ಸಹಕಾರ ಇಲಾಖೆ ಹಾಸನ ಇವರ ಸಂಯುಕ್ತ ಆಶ್ರಯ ದಲ್ಲಿ ಅರಸೀಕೆರೆ ತಾಲೂಕಿನ replica watches ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು  ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು
ಈ ಸಮಾರಂಭದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಅಧ್ಯಕ್ಷರಾದ ಎಸ್ಎನ್ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಹಾಸನ ಜಿಲ್ಲಾ ಸಹಕಾರಿ replica watches uk ಬ್ಯಾಂಕಿನ ಉಪಾಧ್ಯಕ್ಷರಾದ  ಆರ್ ಎನ್ ಶೇಖರಪ್ಪ  ಮಾತನಾಡಿದರು ನಿರ್ದೇಶಕರಾದ  ಹೆಚ್ ಎನ್ ಗಂಗಾಧರ್ .( ಹೊಸೂರ್ ಗಂಗಣ್ಣ )
ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ನಿರ್ದೇಶಕರಾದ ಪುಟ್ಟ ಸ್ವಾಮಿ ಗೌಡ  ಹಾಸನ ಜಿಲ್ಲಾ ಸಹಕಾರಿ ಬ್ಯಾಂಕಿನ ಅರಸಿಕೆರೆಯ ಉಪ ಪ್ರಧಾನ ವ್ಯವಸ್ಥಾಪಕರಾದ ಜಯಕುಮಾರ್  ಕ್ಷೇತ್ರಧಿಕಾರಿಗಳಾದ ಕೆ ಸೋಮೇಶ್.ಮತ್ತು ಓಂಕಾರ ಮೂರ್ತಿ.. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹೊಣೆಗಾರಿಕೆಯ ವಿಚಾರದಲ್ಲಿ  ಅತಿಥಿ ಉಪನ್ಯಾಸಕ ನೀಡಲು Réplicas de Rolex relojes ಬಂದಿದ್ದ ಎಸ್ ವಿ ಬಸವರಾಜಪ್ಪ. ಲೆಕ್ಕಪರಿಶೋಧಕರಾದ ಪರಿಶೋಧಕರಾದ ಶಂಭುಲಿಂಗಪ್ಪ  ಹಾಗೂ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ  ಆಡಳಿತ ಮಂಡಳಿ ಸದಸ್ಯರಾದ ಕೆ ಆರ್ ಪ್ರವೀಣ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here