Home ರಾಜ್ಯ ಅರಸೀಕೆರೆ ತಾಲೂಕಿನಲ್ಲಿ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ

ಅರಸೀಕೆರೆ ತಾಲೂಕಿನಲ್ಲಿ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ

61
0

 

ಅರಸೀಕೆರೆ:  ಎರಡು ಮೂರು ದಿನಗಳಿಂದ ರಾತ್ರಿ ಎಡೆ ಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನಲ್ಲಿ ಹಾರನಹಳ್ಳಿ ಹಾಗೂ ನಾಗತಿಹಳ್ಳಿ ತಿಮ್ಮಪ್ಪ ನಾಯಕನ ಕೆರೆ,  ರಾಮನಹಳ್ಳಿಯ ಹೋಬಳ ರಾಯನಕೆರೆ,  ದೊಡ್ಡಘಟ್ಟದ ಒಳಿಯಪ್ಪನ ಕಟ್ಟೆ, rolex replica watches ನಾಗವೇದಿಯ ಸಮುದ್ರಕೆರೆ ಪುರುಳೆಹಳ್ಳಿ ಕೆರೆ,  ಸೊಪ್ಪಿಹಳ್ಳಿ ಕೆರೆ ಜಾವಗಲ್ ಹೋಬಳಿಯ ಕೋಡಿಹಳ್ಳಿ ಕೆರೆ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳು ಕೋಡಿ ಕೂಡಿ ಬಿದ್ದು ಜೋರಾಗಿ ನೀರು ಹರಿಯುತ್ತಿದೆ ಬಹುತೇಕ ತೆಂಗು ಬೆಳೆಯನ್ನು ಆಶ್ರಯಿಸಿದ್ದು ಈ ವರ್ಷ ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು rolex fake watches ಮಳೆ ಕಮ್ಮಿಯಾಗಿತ್ತು. ಆದರೆ  ತಾಲೂಕಿನಾದ್ಯಂತ ಎರಡು ಮೂರು ದಿನಗಳಿಂದ ರಾತ್ರಿಯೀಡಿ ಜೋರಾಗಿ ಮಳೆ ಸುರಿಯುತ್ತಿದ್ದು ಬೆಟ್ಟಗಳ ಮೇಲೆ ಬಿದ್ದ ಮಳೆ ನೀರು ಜೋರಾಗಿ ಹರಿಯುತ್ತಿದ್ದು ಹಿರೇ ಹಳ್ಳವು ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ ತಾಲೂಕಿನಾದ್ಯಂತ ಮಳೆ ಹೆಚ್ಚಾದ್ದರಿಂದ ಗ್ರಾಮಾಂತರ ಭಾಗಗಳಲ್ಲಿ ಸುಮಾರು ಮನೆಗಳು ಕುಸಿದು ಬಿದ್ದಿವೆ ಎಂದು ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕುಮಾರ್ ತಿಳಿಸಿದರು Omega replica watches uk ಇನ್ನೂ ಮೂರ್ನಾಲ್ಕು ದಿನಗಳ ಕಾಲ ಜೋರಾದ ಮಳೆ ಬರುವ ಸಂಭವವಿರುವುದರಿಂದ ಸಾರ್ವಜನಿಕರು ಹಾಗೂ ರೈತರು ಜಾಗರೂಕತೆಯಿಂದ ಇರಬೇಕೆಂದು ಮಣ್ಣಿನ ಗೋಡೆ ಹೊಂದಿರುವ ಮನೆಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಮಳೆಯಿಂದ ಏನಾದರೂ  ಅವಗಡಗಳು ಸಂಭವಿಸಿದರೆ ಸಹಾಯವಾಣಿಗೆ ಅಥವಾ ತಮ್ಮ ಹತ್ತಿರದ ಗ್ರಾಮ ಆಡಳಿತಾಗಧಿಕಾರಿಗೆ ಕರೆ ಮಾಡಿ ಸಹಾಯ ಪಡೆಯಲು ತಿಳಿಸಿದರು

LEAVE A REPLY

Please enter your comment!
Please enter your name here