Home ಅಪರಾಧ ಅರಸೀಕೆರೆ ಕಾರ್ಮಿಕ ಇಲಾಖೆ ವತಿಯಿಂದ ಬಾಲಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಣೆ

ಅರಸೀಕೆರೆ ಕಾರ್ಮಿಕ ಇಲಾಖೆ ವತಿಯಿಂದ ಬಾಲಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಣೆ

18
0
ಹೆಚ್ ವಿ ನ್ಯೂಸ್ ಅರಸೀಕೆರೆ

ದಿ:10.09.2025 ರಂದು ಅರಸೀಕೆರೆಯ ಹೋಟೆಲ್ ಗಳು, Nice Replica Cheap Watches: Swiss Replica Omega Watches UK.ಗ್ಯಾರೇಜ್ ಗಳು, ಡಾಬಾ ಗಳ ಮೇಲೆ ಶ್ರೀಮತಿ ಯಮುನಾ, ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನೇತೃತ್ವದಲ್ಲಿ ಅನಿರೀಕ್ಷಿತ ಬಾಲ ಕಾರ್ಮಿಕ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ 03 ಜನ ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಿಸಲಾಯಿತು. ಸದರಿ ದಾಳಿಯ ಕಾರ್ಯಾಚರಣೆಯಲ್ಲಿ ಶ್ರೀಪಾಲಾಕ್ಷ, ತಹಶೀಲ್ದಾರ್ (ಗ್ರೇಡ್-2), ಡಾ: ರಂಗನಾಥ್, Best New Swiss Replica Rolex Watches UK Hot Sale | Top Quality Cheap Replica Watches.ತಾಲ್ಲೂಕು ಆರೋಗ್ಯಾಧಿಕಾರಿಗಳು, ಶ್ರೀಮತಿ ಶಶಿಕಲಾ, ಕಾರ್ಮಿಕ ನಿರೀಕ್ಷಕರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಯೋಜನಾ ನಿರ್ದೇಶಕರು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಸೆಕ್ಷನ್ 17 ರಡಿಯ Cheap Replica Swiss Rolex Watches – High Quality Rolex Fake Watches For Men – High Quality Rolex Fake Watches For Men.
ತಾಲೂಕಿನ ಇತರೆ ಅಧಿಕಾರಿಗಳು ಹಾಜರಿದ್ದರು .

LEAVE A REPLY

Please enter your comment!
Please enter your name here