
ದಿನಾಂಕ 01/01/2026ರಂದು ಅರಸೀಕೆರೆ ನಗರಸಭಾ ವ್ಯಾಪ್ತಿಯಲ್ಲಿ ಅರಸಿಕೆರೆ ನಗರಸಭಾ ವತಿಯಿಂದ ವಾರ್ಡ್ ನಂಬರ್ 01ರ ಕಂತೆನಹಳ್ಳಿಯ ಅರಸಿ ಉದ್ಯಾನವನದಲ್ಲಿ ನಿರ್ಮಾಣಗೊಂಡಿರುವ ಈಜುಕೊಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ನೆರೆವೇರಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಅರಸೀಕೆರೆ ನಗರಸಭಾ ಪೌರಾಯುಕ್ತರು ಹಾಗೂ ಅರಸೀಕೆರೆ ನಗರಸಭಾ ನಿಕಟ ಪೂರ್ವ ಅಧ್ಯಕ್ಷರಾದ ಎಮ್ ಸಮೀವುಲ್ಲಾ ಹಾಗೂ ನಿಕಟ ಪೂರ್ವ ಸದಸ್ಯರುಗಳು ಮತ್ತು ಮಾಜಿ ನಮ್ಮ ನಿರ್ದೇಶಕ ಸದಸ್ಯರುಗಳು.
ನಗರಸಭಾ ಸಿಬ್ಬಂದಿಗಳು ಗುತ್ತಿಗೆದಾರರು ವಾರ್ಡ್ ನ ನಿವಾಸಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.







