ಇಂದು ಕರ್ನಾಟಕ ಪ್ರದೇಶ್ ಬಂಜಾರ ಭುವನ್ ಬೆಂಗಳೂರು ನಗರದಲ್ಲಿ ಶ್ರೀ ಸಿದ್ಧನಾಯಕ್ ಅವರ ನೇತೃತ್ವದಲ್ಲಿ ಮತ್ತು ಮಹೇಶ್ ನಾಯಕ್ ಅವರ ಸಯೋಜನದಲ್ಲಿ ಶ್ರೀ ರುದ್ರಪ್ಪ ಲಂಬಾಣಿ ಅವರಿಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ರವರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೊಡಿಸುವುದಕೋಸ್ಕರ ಒಗ್ಗಟ್ಟಿನಿಂದ ಮಂತ್ರವನ್ನು ಇಡೀ ಬಂಜಾರ ಸಮಾಜದ ಗಣ್ಯಾಧಿಗಣ್ಯರು ಭಾಗವಹಿಸಿ ಮಾತನಾಡಿದರು ಭಾಗವಹಿಸಿದವರಲ್ಲಿ ಬಡವರ ಬಂಧು ಸಮಾಜ ಸೇವಕ ಸಮಾಜ ಚಿಂತಕ ದಿನದಲಿತರ ನಾಯಕ ಶಿರಟ್ಟಿಯ ಶಾಸಕ ಚಂದ್ರು ಲಂಬಾಣಿ ಮತ್ತು ಮಾಜಿ ಮಂತ್ರಿ ರೇವು ನಾಯಕ್ ಬೆಳಂಗಿ ಮಾಜಿ ಎಂಎಲ್ಎ ಮನೋಹರ್ ಐನಾಪುರ್ ಬಾಲ್ರಾಜ್ ನಾಯಕ್ ತಾಂಡ ನಿಗಮದ ಅಧ್ಯಕ್ಷರಾದ ಶ್ರೀ ಜಯದೇವ್ ನಾಯಕ್ ಕಾಡ ಅಧ್ಯಕ್ಷರಾದ ಬಾಬು ಅಣ್ಣ ನಾಯಕ್ ಕರ್ನಾಟಕ ಪ್ರದೇಶ್ ಬಂಜಾರ ಭುವನ್ ಅಧ್ಯಕ್ಷರಾದ ಸಿದ್ಯಾ ನಾಯಕ್ ಪ್ರಧಾನ ಕಾರ್ಯದರ್ಶಿ ಧನಂಜಯ ನಾಯಕ್ ಖಜಾಂಜಿ ಧರಮ್ ರಾಜ್ ನಾಯಕ್ ಉಪ ಅಧ್ಯಕ್ಷ ರಾಂದಾಸ್ ನಾಯಕ್ ಹಾಗೂ ಇತರರು ಗಣ್ಯಾಧಿಗಣ್ಯರು ಭಾಗವಹಿಸಿ ಅವರ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದರು ಬಂಜಾರ ಸಮಾಜದ ಸರದಾರ್ ಸೇವಾಲಾಲ್ ಮಹಾರಾಜ್ ಮತ್ತು ಕುಮಾರ್ ಮಹಾರಾಜ್ ಭಾಗವಹಿಸಿದರು