ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ 4ನೇ ವರ್ಷದ ಸಮಾವೇಶಕ್ಕೆ ಪ್ರವೀಣ್ ಕುಮಾರ್ ಶೆಟ್ಟಿ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

*ಕಾನಿಪ ಧ್ವನಿ 4 ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಪ್ರವೀಣ್ ಕುಮಾರ್ ಶೆಟ್ಟಿ:- ಇಂದು ಬೆಳಿಗ್ಗೆ 10 ಗಂಟೆಗೆ ಆರ್.ಟಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ ರವರ ಮನೆಯ ಹಿಂಭಾಗದಲ್ಲಿರುವ  ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು,ನೆಲ ಜಲ ಬಾಷೆಗೆ ಅನ್ಯಾಯವಾದರೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಕನ್ನಡದ ಕಟ್ಟಾಳು ಹಾಗೂ ನನ್ನ ಆತ್ಮೀಯ ಒಡನಾಡಿಗಳಾದ ಪ್ರವೀಣ್ ಶೆಟ್ಟಿ ರವರ ನಿವಾಸದಲ್ಲಿ ಇಂದು ಖುದ್ದಾಗಿ ಭೆಟ್ಟಿಯಾಗಿ ನೆಲಮಂಗಲದ ಪುಷ್ಪ ಬೈರೇಗೌಡ ಕನ್ವೆಷನ್ ಹಾಲ್ ನಲ್ಲಿ 2026 ಆಗಸ್ಟ್ 8 ರಂದು (08/08/2026) ನಡೆಯಲಿರುವ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನದ ಉದ್ಗಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮ್ಮೇಳನದ ಯಶಸ್ವಿಯಲ್ಲಿ ಭಾಗಿಗಳಾಗಬೇಕೆಂಬ ಮನವಿಗೆ ಮನಸಾರೆ ಒಪ್ಪಿ ಖಂಡಿತ ಬರುವುದಾಗಿ ತಿಳಿಸಿರುವುದು ಬಹಳ  ಸಂತೋಷ ನೀಡಿದೆ. ಬಂಗ್ಲೆ ಮಲ್ಲಿಕಾರ್ಜುನ,ಕಾನಿಪ ಧ್ವನಿ ರಾಜ್ಯಾಧ್ಯಕ್ಷರು.ಮೊ:-9535290300*

Share This Article
Leave a Comment

Leave a Reply

Your email address will not be published. Required fields are marked *