
ಹೆಚ್ ವಿ ನ್ಯೂಸ್ ಅರಸೀಕೆರೆ
ಅರಸೀಕೆರೆ ನಗರದ ರಾಷ್ಟ್ರೀಯ ಹೆದ್ದಾರಿ 206ರ ಮಧ್ಯಭಾಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬ್ಯಾರಿಕೆ
ಗೇಟ್ ಗಳಿಗೆ ಕನ್ನಡ ನಾಡಿನ ಹೆಮ್ಮೆಯ ಬಣ್ಣವಾದ ಕೆಂಪು ಮತ್ತು The Best-selling Replica Watches UK Swiss Fake Watches At Cheap Price.
ಹಳದಿ ಬಣ್ಣವನ್ನು ಬ್ಯಾರಿಗೆಟ್ ಗಳಿಗೆ ಆ
ಅಚ್ಚಿಸಿ ಕನ್ನಡ ನಾಡಿನ ಹಿರಿಮೆ ಮತ್ತು ನಗರ ಸೌಂದರ್ಯವನ್ನು ಹೆಚ್ಚಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅರಸೀಕೆರೆ ತಾಲೂಕ್ ಅಧ್ಯಕ್ಷರಾದ ಎ ಜಿ ಕಿರಣ್ ಕುಮಾರ್ ನೇತೃತ್ವದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕUK Replica Watches – Cheap Fake Watches UK For Men and Women.
ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರಾದ ಕೆ ಎಮ್ ಶಿವಲಿಂಗೇಗೌಡರಿಗೆ ಅರಸೀಕೆರೆ ತಾಲೂಕ್ ಕಚೇರಿ ಆವರಣದಲ್ಲಿ ಮನವಿ ಸಲ್ಲಿಸಿದರು.
ಕರವೇ ಹಾಸನ ಜಿಲ್ಲಾ ಉಪಾಧ್ಯಕ್ಷರಾದ ತುಳಸಿದಾಸ್ ಸಂತೋಷ್ಎ.ಬಿ
ನಗರ ಖಜಾಂಚಿ ಸುನಿಲ್
ನಗರ ಕಾರ್ಮಿಕ ಘಟಕದ ಅಧ್ಯಕ್ಷರು ಶೇಖರ್ ಮೆಕಾನಿಕ್. ಆಪಲ್ ಮಂಜು. Best Replica Watches Canada Is Suitable For Men And Women.
. ನಗರ ಸಂಘಟನಾ ಕಾರ್ಯದರ್ಶಿ ನಾಸಿರ್. ತಾಲೂಕು ಯುವ ಘಟಕದ ಅಧ್ಯಕ್ಷ ರಕ್ಷಿತ್, ಉಪಾಧ್ಯಕ್ಷರು ನವೀನ್ ಕರಗುಂದ, ಸ್ವರೂಪ್,ಕಾಟಿಕೆರೆ ಸಿದ್ದೇಶ್ ಈ ಸಂದರ್ಭದಲ್ಲಿ ಅರಸೀಕೆರೆ ನಗರಸಭೆಯ ಸದಸ್ಯರು ವೆಂಕಟ್ ಮುನಿ ಮುಂತಾದವರು ಹಾಜರಿದ್ದರು







