ರಾಜ್ಯ

ಶ್ರೀ ಲಿಂಗೈಕ್ಯ ಪಟ್ಟದ ಗುರುಸ್ವಾಮಿಗಳ ಪುಣ್ಯ ಸ್ಮರಣೆ ಹಾಗೂ ಜನ್ಮದಿನೋತ್ಸವ

ಚಾಮರಾಜನಗರ.ಜಿಲ್ಲೆ ಹನೂರು.ತಾಲ್ಲೂಕ್ಶ್ರೀ ಮಲೆ ಮಹದೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಿಗ್ಗೆಶ್ರೀ ಸಾಲೂರು ಬೃಹನ್ ಮಠದಶ್ರೀ ಲಿಂಗೈಕ್ಯ ಪಟ್ಟದ ಗುರುಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಜನ್ಮದಿನೋತ್ಸವಹಾಗೂ ಗುರು ಸ್ಮೃತಿ ಗ್ರಂಥ…

ಜಾತಿ ಸಮೀಕ್ಷೆಗೆ ಬಂದಾಗ ಕಾಡುಗೊಲ್ಲ ಎಂದು ನಮೂದಿಸಿ ರಾಜ್ಯ ಉಪಾಧ್ಯಕ್ಷ ಉಮೇಶ್ ಈರಣ್ಣ

ಜಾತಿಗಣತಿ ಸಮೀಕ್ಷೆ ರಾಜ್ಯ ಕಾಡುಗೊಲ್ಲರ ಸಮುದಾಯಕ್ಕೆ ಜಾತಿ ಕಾಲಂ ಪಟ್ಟಿಯಲ್ಲಿ ಕಾಡುಗೋಲ್ಲ ಎಂದು ನಮೂದಿಸಿ..ಕರ್ನಾಟಕ ರಾಜ್ಯ ಸರ್ಕಾರ ಹೊಸದಾಗಿ ಸಾಮಾಜಿಕ ಆರ್ಥಿಕ. ಶೇಕ್ಷಣಿಕ ಸಮೀಕ್ಷೆ ಜಾತಿ ಗಣತಿಯನ್ನು…

ಅರಸೀಕೆರೆ ರೈಲಿನಲ್ಲಿ ವ್ಯಾಪಾರ ನಡೆಸುವ ವ್ಯಕ್ತಿಗಳಿಂದ ಪ್ರಯಾಣಿಕರಿಗೆ ಕಿರಿಕಿರಿ ಕ್ರಮ ಕೈಗೊಳ್ಳದ ರೈಲ್ವೆ ಇಲಾಖೆ ಅಧಿಕಾರಿಗಳು.

ಇತ್ತೀಚೆಗೆ ಬೆಂಗಳೂರಿಗೆ ತೆರಳುವ ವಿಶ್ವಮಾನವ ರೈಲಿನಲ್ಲಿ ಕೆಲವು ಬೋಗಿಗಳಲ್ಲಿ ಪರವಾನಿಗೆ ಇಲ್ಲದೆ ಕುಡಿಯುವ ನೀರು ಪಾನೀಯ ಮತ್ತು ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಾನು ಅಧಿಕೃತ…

ಅರಸೀಕೆರೆಯಿಂದ  ವರ್ಗಾವಣೆಗೊಂಡ ವೈದ್ಯರಿಗೆ ಬೀಳ್ಕೊಡುಗೆ ಸಮಾರಂಭ…

ಅರಸೀಕೆರೆ : ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿ , ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ವೈದ್ಯಾಧಿಕಾರಿಗಳನ್ನು ಕೌನ್ಸಿಲಿಂಗ್ ಆಧಾರದ ಮೇಲೆ ಹಲವಾರು ಭಾಗಗಳಿಗೆ…

💐ಸಾಧಕರಿಗೆ  ಸನ್ಮಾನ 💐
ಎ. ಜಿ. ಎಸ್  ಚಾರಿಟಬಲ್ ಟ್ರಸ್ಟ್ (ರಿ ) ಬೆಂಗಳೂರು…
ಇವರ ನಾಲ್ಕನೇ ವರ್ಷದ ಅದ್ದೂರಿ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಶ್ರೀಯುತರಾದಂತಹ  ಶ್ರೀ ಎಚ್.ಎಸ್. ದಿನೇಶ್  ರವರು ಹುಲ್ಲೇ
ಕೆರೆ ಗ್ರಾಮ
ಗಂಡಸಿ. ಹೋಬಳಿ
ಅರಸೀಕೆರೆ. ತಾಲ್ಲೋಕು  ಹಾಸನ. ಜಿಲ್ಲೆಯವರಾದ  ಇವರು ಕನ್ನಡ ಭಾಷೆ ನೆಲ ಜಲ ಹಾಗೂ  ಕನ್ನಡ ಶಿಕ್ಷಕರ ಪರವಾಗಿ ಹಾಗೂ ಕನ್ನಡದ ಪರವಾಗಿ ಉತ್ತಮವಾಗಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಇವರಿಗೆ
🌹ಕರುನಾಡ ಕನ್ನಡ ಕಲಾ ಸಿರಿ ಬಳಗ🌹
(ರಿ) ಬೆಂಗಳೂರು…..
ಇವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರವಾದ ಸೇವೆಯನ್ನು ಗುರುತಿಸಿ ಗೌರವಪೂರ್ವಕವಾಗಿ  2025-26 ನೇ  ಸಾಲಿನ ರಾಜ್ಯ ಮಟ್ಟದ
💐 ಶಿಕ್ಷಕ ರತ್ನ  💐 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು
🌷 ಹೊಯ್ಸಳ ವಿಜಯ 🌷 ಪತ್ರಿಕೆ ಹಾಗೂ H V news channel 
🌹ಶಿಕ್ಷಕ ರತ್ನ 🌹  ಪ್ರಶಸ್ತಿ ವಿಜೇತ 
ಶ್ರೀಯುತ  ಎಚ್.ಎಸ್  ದಿನೇಶ್ ರವರನ್ನು ಅಭಿನಂದಿಸುತ್ತಾರೆ

ವರದಿ : ಎಸ್. ಎನ್. ರವಿ  ಸುಳದಿಮ್ಮನಹಳ್ಳಿ