ರಾಜ್ಯ
ಅಗ್ನಿ ಆಕಸ್ಮಿತದಿಂದ ಸುಟ್ಟುಹೋದ ಟೈಲರ್ ಅಂಗಡಿ ಸಹಾಯಕ್ಕಾಗಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಮನವಿ
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಿ. ಜಿಲ್ಲಾ ಸಮಿತಿ ಉಡುಪಿ🌹. ಕ್ಷೇತ್ರ ಸಮಿತಿ ಬೈಂದೂರು🌹. . ಆತ್ಮೀಯರೇ ಬೈಂದೂರು ಕ್ಷೇತ್ರ ಸಮಿತಿಯ ನಾವುಂದ ವಲಯದ ಸಕ್ರಿಯ ಸದಸ್ಯರಾದ…
ಅರಸೀಕೆರೆ ತಾಲೂಕಿನಲ್ಲಿ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ
ಅರಸೀಕೆರೆ: ಎರಡು ಮೂರು ದಿನಗಳಿಂದ ರಾತ್ರಿ ಎಡೆ ಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನಲ್ಲಿ ಹಾರನಹಳ್ಳಿ ಹಾಗೂ ನಾಗತಿಹಳ್ಳಿ ತಿಮ್ಮಪ್ಪ ನಾಯಕನ ಕೆರೆ, ರಾಮನಹಳ್ಳಿಯ ಹೋಬಳ…
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಡಾಕ್ಟರ್ ಬಿ ಸಿ ಮುದ್ದು ಗಂಗಾಧರ್
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ. ಅಧ್ಯಕ್ಷರು ಡಾ.ಬಿ.ಸಿ.ಮುದ್ದುಗಂಗಾಧರ್ ರವರ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಶ್ರೀ ಕೆ.ರಮೇಶ್ ಕುಮಾರ್. ಮಾಜಿ ಸಭಾಧ್ಯಕ್ಷರು…
ಹಾಸನಾಂಬ ದೇವಿಯ ದರ್ಶನಕ್ಕೆ ಖುದ್ದು ಹಾಜರಿದ್ದು ಜನಸಂದಣಿ ನಿಯಂತ್ರಿಸಿದ ಉಸ್ತುವಾರಿ ಸಚಿವರು
ಹಾಸನ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡ ಅವರು ಶುಕ್ರವಾರ ಸಂಜೆಯಿAದ ಶನಿವಾರ ಬೆಳಗ್ಗಿನ ಜಾವ 4 ಗಂಟೆಯವರೆಗೆ ರಾತ್ರಿ ಇಡೀ ಹಾಸನಾಂಬ ದೇವಾಲಯದಲ್ಲೇ…
ಅರಸೀಕೆರೆ ತಾಲ್ಲೂಕು ಪಡಿತರ ವಿತರಕರ ಸಂಘದ ವತಿಯಿಂದ ಶ್ರೀ ಪ್ರಸನ್ನ ಗಣಪತಿಯವರ ಪೂಜಾ ಕಾರ್ಯಕ್ರಮ
ಅರಸೀಕೆರೆ ತಾಲೂಕು ಪಡಿತರ ವಿತರಕರ ಸಂಘದ ವತಿಯಿಂದ ಇಂದು ಶ್ರೀ ಪ್ರಸನ್ನ ಗಣಪತಿಯವರ ಪೂಜಾ ಕಾರ್ಯಕ್ರಮ ನೆರವೇರಿತು ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ವೇದಮೂರ್ತಿ ಹಾಗೂ…
ಧರ್ಮ ದರ್ಶನದ ಸರತಿ ಸಾಲಿನಲ್ಲಿ ಸಾಗಿ ಹಾಸನಾಂಬಾ ದೇವಿ ದರ್ಶನ ಪಡೆದ ಜಿಲ್ಲಾಧಿಕಾರಿ
ಧರ್ಮ ದರ್ಶನದ ಸರತಿ ಸಾಲಿನಲ್ಲಿ ಸಾಗಿ ದೇವಿ ದರ್ಶನ ಪಡೆದ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಇಂದು ಧರ್ಮ ದರ್ಶನದ ಸರತಿ ಸಾಲಿನಲ್ಲಿ ಸಾಗಿ ಶ್ರೀ…
