Home ರಾಜ್ಯ ಚಂದ್ರಶೇಖರ್ ಬೆಳಗುಂಬ ಹಾಲಪ್ಪ ಇವರಿಗೆ ಸನ್ಮಾನ ರಾಜ್ಯ ಚಂದ್ರಶೇಖರ್ ಬೆಳಗುಂಬ ಹಾಲಪ್ಪ ಇವರಿಗೆ ಸನ್ಮಾನ By Umesh Banavar - August 20, 2025 39 0 FacebookTwitterPinterestWhatsApp ಹೆಚ್ ವಿ ನ್ಯೂಸ್ ಬೆಂಗಳೂರು ವಿಶುಕುಮಾರ್ ಕರ್ನಾಟಕ ಕಾರ್ಯನಿರ್ತಾ ಪತ್ರಕರ್ತ ಸಂಘ ಏರ್ಪಡಿಸಿದ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯಅಂಗವಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯುಷ ಖಾನಂ ಚಂದ್ರಶೇಖರ್ ಬಿ ಹೆಚ್ ಇವರನ್ನು ಸನ್ಮಾನಿಸಿದರು, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉಪಸ್ಥಿತರಿದ್ದರು