ಪಡಿತರ ವಿತರಕರ ಕಮಿಷನ್ ಬಿಡುಗಡೆಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ ರಾಜ್ಯ ಅಧ್ಯಕ್ಷ ಕೃಷ್ಣಪ್ಪ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!
ಹೆಚ್ ವಿ ನ್ಯೂಸ್ ಬೆಂಗಳೂರು 

ಈ ದಿನ 19/8/25 ನೇ ಮಂಗಳವಾರ ಮಾನ್ಯ ಆಯುಕ್ತರು ಹಾಗೂ ಹೊಸದಾಗಿ ಬಂದಿರುವ ಐಟಿ ಸೆಕ್ಷನ್J D ರವರು ಮತ್ತು ಹೊಸದಾಗಿ ಬಂದಿರುವ C A O ರವರನ್ನು ಭೇಟಿ ಮಾಡಿ ಸುಮಾರು ನಾಲ್ಕು ತಿಂಗಳಿಂದ N F S A ಕಮಿಷನ್ ಬಂದಿರುವುದಿಲ್ಲ ತಕ್ಷಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಲಾಯಿತು ಅಧಿಕಾರಿಗಳು ಇನ್ನು 17 ಜಿಲ್ಲೆಗಳಿಂದ ಬಿಲ್ಗಳನ್ನು ಕಳಿಸಿ ಇರುವುದಿಲ್ಲ ಕಳಿಸಿದ ತಕ್ಷಣ ಕಮಿಷನ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *