ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವರಿಗೆ ಅಭಿಷೇಕ ಕುಂಕುಮಾರ್ಚನೆ ಹಾಗೂ ಶ್ರೀ ಕೃಷ್ಣನ ವೇಶ ಹುಡುಗಿ ತೊಡಿಗಳನ್ನು ತೊಡಿಸಿ ಅಲಂಕಾರ ಪೊರಿತನಾದ ದೇವಿಗೆ ಸರತಿ ಸಾಲಿನಲ್ಲಿ ಪೂಜೆ ಸಲ್ಲಿಸುತ್ತಾ ಪೂಜಾ ಕೈಂಕರ್ಯ ಗಳಲ್ಲಿ ತಮ್ಮನ್ನು ತಾವೇ ಅರ್ಪಿಸಿ ಧನ್ಯರಾದರು ಈ ಸಂದರ್ಭದಲ್ಲಿ ವಾಸವಿ ಮಹಿಳಾ ಸಮಾಜ ವತಿಯಿಂದ 165 ವಿವಿಧ ಖಾದ್ಯಗಳ ಸಿಹಿತಿನಿಸುವ ಹಣ್ಣು ಹಂಪಲುಗಳನ್ನು ಶ್ರೀ ಕೃಷ್ಣನಿಗೆ ನೈವೇದ್ಯಕ್ಕಾಗಿ ತಮ್ಮ ಮನೆಯಿಂದ ವಿಶೇಷವಾಗಿ ತಯಾರಿಸಿದ ಖಾದ್ಯಗಳನ್ನು ನೋಡಲು ಎರಡು ಕಣ್ಣು ಸಾಲದಾಗಿತ್ತು ಇದೇ ಸಂದರ್ಭದಲ್ಲಿ ಬಂದಂತ ಭಕ್ತಾದಿಗಳಿಗೆ ವಿಶೇಷ ಪೂಜೆ ಸಲ್ಲಿಸಲು ಕಲ್ಪಿಸಲಾಗಿತ್ತು ಮಹಿಳಾ ಸಮಾಜದ ವತಿಯಿಂದ ಅಲಂಕಾರಿಕ ಮಡಕೆಗಳ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು ಗೋಕಲಾಷ್ಟಮಿ ದಿನ ಶ್ರೀ ಕೃಷ್ಣನ ನೆನೆದು ಗೋವಿಂದನ ನಾಮಸ್ಪರಣೆ ಮಾಡುತ್ತಾ ಭಜನೆ ಮಂತ್ರಘೋಷ ಜಪತಪಗಳು ನೆರವೇರಿತ್ತು ಈ ಸಂದರ್ಭದಲ್ಲಿ ಕೆ ಪಿ ಎಸ್ ವಿಶ್ವನಾಥ್ ದಂಪತಿಗಳು ನಾಗೇಂದ್ರ ಗಿರೀಶ್ ವೆಂಕಟೇಶ್ ಸುನಿಲ್ ಶ್ರೀಧರ್ಮೂರ್ತಿ ಪ್ರಸನ್ನಕುಮಾರ ನಾರಾಯಣ ಇತರರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ವಾಸವಿ ಮಹಿಳಾ ಸಂಪದ ಅಧ್ಯಕ್ಷೆ ಸುಷ್ಮಾ ವೆಂಕಟೇಶ್, ಉಪಾಧ್ಯಕ್ಷೆ ಸಂಧ್ಯಾ ವಿಶ್ವನಾಥ್, ಕಾರ್ಯದರ್ಶಿ ಜ್ಯೋತಿ ಮಂಜುನಾಥ್, ಖಜಾಂಚಿ ಸುನೀತಾ ಸುನೀಲ್ ,ಚಂದ್ರೀಕಾ,ಸಂಪ್ರೀತ್ ಇತರರು ಹಾಜರಿದ್ದರು ಬಂದಂತ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಏರ್ಪಡಿಸಲಾಗಿತ್ತು








