ಸಕಲೇಶಪುರದ : ಶ್ರೀ ಗುರು ರಾಘವೇಂದ್ರ ಸ್ವಾಮಿ ಯವರ 354ನೇ ಮಧ್ಯಮ ಆರಾಧನೆಯು ಸಕಲೇಶಪುರ ನಗರದ,ಅಶೋಕ ರಸ್ತೆ,ವಾಸನ್ ಪ್ಲಾಜಾ ಆವರಣದಲ್ಲಿ 4ನೇ ವರ್ಷ ಮಧ್ಯಮ ಆರಾಧನೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ರಿ, ಹಾಗೂ ಭಕ್ತವೃಂದ ವತಿಯಿಂದ ಜರುಗಿತು.
ಈ ಸಂದರ್ಭದಲ್ಲಿ ಸಮಸ್ತ ಸದ್ಗುರು ಭಕ್ತರು ಗುರುರಾಯರ ಮಂತ್ರಾಕ್ಷತೆ, ಪರಿಮಳ ಪ್ರಸಾದ ಹಾಗೂ ಮಹಾ ಅನ್ನಸಂತರ್ಪಣೆ ಸ್ವೀಕರಿಸಿ ಶ್ರೀ ರಾಯರ ಕೃಪೆಗೆ ಪಾತ್ರರಾದರು.
ವರದಿ :ಭರತ್ ಮಲ್ನಾಡ್