Home ರಾಜ್ಯ ನಾಡಕಚೇರಿ ಕಾರ್ಯಾಲಯ ಕಣಕಟ್ಟೆಯಲ್ಲಿ  ಉಪ ತಹಸೀಲ್ದಾರ್ ಆದಂತ  ಮಂಜುನಾಥ್ ರವರಿಗೆ ಸೇವಾ ವಯೋ ನಿವೃತ್ತಿ ಬೀಳ್ಕೊಡುಗೆ...

ನಾಡಕಚೇರಿ ಕಾರ್ಯಾಲಯ ಕಣಕಟ್ಟೆಯಲ್ಲಿ  ಉಪ ತಹಸೀಲ್ದಾರ್ ಆದಂತ  ಮಂಜುನಾಥ್ ರವರಿಗೆ ಸೇವಾ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು
  ಅರಸೀಕೆರೆ ತಹಶೀಲ್ದಾರ್ ಹಾಗೂ ತಾಲೂಕ್ ದಂಡಾಧಿಕಾರಿಗಳಾದ  ಆದಂತ ಸಂತೋಷ್ ಕುಮಾರ್ 
ಶ್ರೀಯುತ ಗ್ರೇಡ್-2 ತಹಶೀಲ್ದಾರ್ ಆದಂತ ಪಾಲಾಕ್ಷ
  ಬಾಣಾವರ ಉಪ ತಹಶೀಲ್ದಾರ್ ಆದಂತಹ ಲಿಂಗರಾಜು ರವರು  ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸ್ನೇಹಿತರು ವಿದ್ಯಾ ಇಲಾಖೆಯ ಸ್ನೇಹಿತರು ಹಾಗೂ ಗ್ರಾಮಸ್ಥರುಗಳು ಈ ಸಮಾರಂಭದಲ್ಲಿ ಪಾಲ್ಗೊಂಡು  ಮಂಜುನಾಥ್ ರವರಿಗೆ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಲಾಯಿತು

48
0
ರವಿ ಎಸ್ ಎನ್ ಸುಳದಿಮ್ಮನಹಳ್ಳಿ

LEAVE A REPLY

Please enter your comment!
Please enter your name here