ಅಹಲ್ಯಾಬಾಯಿ ಹೊಳ್ಕರ್ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ದಿನಾಂಕ: 6/9/26 ರಂದು ನೆಡೆದ ಅರಸೀಕೆರೆ ಯಲ್ಲಿರುವ  ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಹಕಾರ ಸಂಘದ 14 ನೇ ಮಹಾ ವಾರ್ಷಿಕ ಸಭೆಯು ಸಂಘದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
ನಗರದ ಖ್ಯಾತ ಪ್ರಸೂತಿ ತಜ್ಞರಾದ ಶ್ರೀಮತಿ ದೀಪಾ ರವರು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರೋಗ್ಯದ ವಿಚಾರವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎಂದರು. ಸೂಕ್ತ ಸಮಯಕ್ಕೇ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೇ ಜಂಗ್ ಪುಡ್ ನಂತಹ ಆಹಾರ ಸೇವಿಸುವುದರಿಂದ  ಆರೋಗ್ಯ ಹಾಳಾಗುತ್ತಿದ್ದು ಹಳೆ ಆಹಾರ ಪದ್ಧತಿ ಅನುಸರಿಸುವುದರಿಂದ ಆದೋಗ್ಯ ಸುಧಾರಿಸಬಹುದು. ಸಂಘವು ಉತ್ತಮ ಕಾರ್ಯ ಮಾಡುತ್ತಿದ್ದು ಈ ದಿನ ಆರೋಗ್ಯ ತಪಾಸಣೆ ಮಾಡಿಸುತ್ತಿರುವುದು ಸಂತಸದ ಸಂಗತಿ. ಎಂದು ತಿಳಿಸಿದರು. ಸಂಘದ ಅಧ್ಯಕ್ಷರಾದ ಶಿಲ್ಪಾ ಚಂದ್ರು ಮಾತನಾಡಿ ಅಹಲ್ಯಾಬಾಯಿ ಹೋಳ್ಕರ್ ರವರ ಹೆಸರು ಚಿರಾಯಮಾನವಾಗಿ ಉಳಿಯುವಂತೆ ಹೆಚ್ಹು ಶ್ರಮವಹಿಸಿ ಕೆಲಸ ಮಾಡಲಾಗುತ್ತಿದ್ದು. ಈ ನಿಟ್ಟಿನಲ್ಲಿ ಈಗಾಗಲೇ ಸಂಘಕ್ಕೆ ಒಳ್ಳೆ ಹೆಸರಿದ್ದು ಸಂಘದ ಶ್ರೇಯೋಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು. ಉಮಾದೇವಿ ರವರು ಅಹಲ್ಯಾ ಬಾಯಿ ಹೋಳ್ಕರ್ ರವರ ಬಗ್ಗೆ ಮಾತನಾಡಿದರು. ಸಂಘದ ಕಾರ್ಯದರ್ಶಿ ಭಾಗ್ಯಲಕ್ಷ್ಮಿ ರವರು ವಾರ್ಷಿಕ ವರದಿ ಮಂಡಿಸಿದರು. ಹರ್ಷಿತಾ ಸಂಸ್ಥೆ ವತಿಯಿಂದ ನವ್ಯ ಹಾಗೂ ಮುಬಾರಕ್ ರವರ ತಂಡದಿಂದ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿ, ಯಮುನಾ ರವರು ವಂದಿಸಿದರು. ಸಮಾಜದ ಮುಖಂಡರಾದ ಚಂದ್ರುಬಾಣಾವರ, ಮಂಜುನಾಥ್, ರಾಜು ವಿಜಯ್ ಕುಮಾರ್, ಪುಟ್ಟಸ್ವಾಮಿ, ಮನು, ಹರಿವೇಗೌಡ, ಸಂಘದ ಪದಾಧಿಕಾರಿಗಳಾದ ಯಶೋದಮ್ಮ, ಕಾವ್ಯ, ನಿರ್ದೇಶಕರುಗಳಾದ ಮೀನಾಕ್ಷಮ್ಮ, ಲಲಿತಮ್ಮ, ಲತಾಮಣಿ,ವನಜಾಕ್ಷಿ, ನೇತ್ರಾವತಿ, ವರಲಕ್ಷ್ಮಿ, ವಿಶಾಲಾಕ್ಷಿ, ಚೇತದಿನಾಂಕ: 6/9/26 ರಂದು ನೆಡೆದ ಅರಸೀಕೆರೆ ಯಲ್ಲಿರುವ  ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಹಕಾರ ಸಂಘದ 14 ನೇ ಮಹಾ ವಾರ್ಷಿಕ ಸಭೆಯು ಸಂಘದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
ನಗರದ ಖ್ಯಾತ ಪ್ರಸೂತಿ ತಜ್ಞರಾದ ಶ್ರೀಮತಿ ದೀಪಾ ರವರು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರೋಗ್ಯದ ವಿಚಾರವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎಂದರು. ಸೂಕ್ತ ಸಮಯಕ್ಕೇ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೇ ಜಂಗ್ ಪುಡ್ ನಂತಹ ಆಹಾರ ಸೇವಿಸುವುದರಿಂದ  ಆರೋಗ್ಯ ಹಾಳಾಗುತ್ತಿದ್ದು ಹಳೆ ಆಹಾರ ಪದ್ಧತಿ ಅನುಸರಿಸುವುದರಿಂದ ಆದೋಗ್ಯ ಸುಧಾರಿಸಬಹುದು. ಸಂಘವು ಉತ್ತಮ ಕಾರ್ಯ ಮಾಡುತ್ತಿದ್ದು ಈ ದಿನ ಆರೋಗ್ಯ ತಪಾಸಣೆ ಮಾಡಿಸುತ್ತಿರುವುದು ಸಂತಸದ ಸಂಗತಿ. ಎಂದು ತಿಳಿಸಿದರು. ಸಂಘದ ಅಧ್ಯಕ್ಷರಾದ ಶಿಲ್ಪಾ ಚಂದ್ರು ಅಧ್ಯಕ್ಷತೆ ವಹಿಸಿ ಮಾತನಾಡಿ ಅಹಲ್ಯಾಬಾಯಿ ಹೋಳ್ಕರ್ ರವರ ಹೆಸರು ಚಿರಾಯಮಾನವಾಗಿ ಉಳಿಯುವಂತೆ ಹೆಚ್ಹು ಶ್ರಮವಹಿಸಿ ಕೆಲಸ ಮಾಡಲಾಗುತ್ತಿದ್ದು. ಈ ನಿಟ್ಟಿನಲ್ಲಿ ಈಗಾಗಲೇ ಸಂಘಕ್ಕೆ ಒಳ್ಳೆ ಹೆಸರಿದ್ದು ಸಂಘದ ಶ್ರೇಯೋಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು. ಉಮಾದೇವಿ ರವರು ಅಹಲ್ಯಾ ಬಾಯಿ ಹೋಳ್ಕರ್ ರವರ ಬಗ್ಗೆ ಮಾತನಾಡಿದರು. ಸಂಘದ ಕಾರ್ಯದರ್ಶಿ ಭಾಗ್ಯಲಕ್ಷ್ಮಿ ರವರು ವಾರ್ಷಿಕ ವರದಿ ಮಂಡಿಸಿದರು. ಹರ್ಷಿತಾ ಸಂಸ್ಥೆ ವತಿಯಿಂದ ನವೀನ್, ನವ್ಯ ಹಾಗೂ ಮುಬಾರಕ್ ರವರ ತಂಡದಿಂದ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿ, ಯಮುನಾ ರವರು ವಂದಿಸಿದರು. ಸಮಾಜದ ಮುಖಂಡರಾದ ಚಂದ್ರುಬಾಣಾವರ, ಮಂಜುನಾಥ್, ರಾಜುc ವಿಜಯ್ ಕುಮಾರ್, ಪುಟ್ಟಸ್ವಾಮಿ, ಮನು, ಹರಿವೇಗೌಡ, ಸಂಘದ ಪದಾಧಿಕಾರಿಗಳಾದ ಯಶೋದಮ್ಮ, ಕಾವ್ಯ, ನಿರ್ದೇಶಕರುಗಳಾದ ಮೀನಾಕ್ಷಮ್ಮ, ಲಲಿತಮ್ಮ, ವನಜಾಕ್ಷಿ, ನೇತ್ರಾವತಿ, ವರಲಕ್ಷ್ಮಿ, ಚೇತನಾ, ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *