ಕೆಎಂ ಶಿವಲಿಂಗೇಗೌಡರಿಗೆ  ಸಚಿವ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಅಭಿನಂದನೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಕೆಎಂ ಶಿವಲಿಂಗೇಗೌಡರಿಗೆ  ಸಚಿವ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಅಭಿನಂದನೆ

ಅರಸೀಕೆರೆ
ಅರಸೀಕೆರೆ ಕ್ಷೇತ್ರದಲ್ಲಿ  ಸತತ ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ  ಕ್ಷೇತ್ರಾದ್ಯಂತ  ರಸ್ತೆ ಕುಡಿಯುವ ನೀರು ಅಭಿವೃದ್ಧಿ ಮಾಡಿರುವ  ಶಾಸಕ ಕೆಎಂ ಶಿವಲಿಂಗೇಗೌಡರಿಗೆ  ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಕಾಂಗ್ರೆಸ್ನ ಹಿರಿಯ ನಾಯಕರು  ಸಚಿವ ಸ್ಥಾನ ನೀಡುವುದಕ್ಕೆ  ತಾಲೂಕಿನ  ಎಲ್ಲಾ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು  ಹಾಗೂ ಕಾರ್ಯಕರ್ತರು ಮುಖಂಡರ  ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ  ಅರಸಿಕೆರೆ ನಗರಸಭೆ ಮಾಜಿ ಅಧ್ಯಕ್ಷರಾದ ಎಮ್ ಸಮೀವುಲ್ಲಾ ಹೇಳಿದರು



ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ  ನಗರದಲ್ಲಿ ಪಟಾಕಿ ಸಿಡಿಸಿ  ಅಭಿನಂದನೆ

ಪಕ್ಷದ ಮುಖಂಡರು ಕಾರ್ಯಕರ್ತರು  ಕೆಎಂ ಶಿವಲಿಂಗೇಗೌಡ ಸಚಿವರಾಗಿದ್ದಾರೆಂದು  ಘೋಷಣೆಯಾದ ಹಿನ್ನೆಲೆಯಲ್ಲಿ  ಪಟಾಕಿ ಸಿಡಿಸಿ  ಕಾಂಗ್ರೆಸ್ ಪಕ್ಷದ ನಾಯಕರಿಗೆ   ಮತ್ತು ತಮ್ಮ ನೆಚ್ಚಿನ ನಾಯಕ ಕೆಎಂ ಶಿವಲಿಂಗೇಗೌಡರಿಗೆ  ಜಯಗೋಷ ಹಾಕಿ  ಸಂಭ್ರಮಿಸಿದರು

Share This Article
Leave a Comment

Leave a Reply

Your email address will not be published. Required fields are marked *