ಕಿತ್ತನಕೆರೆ ಹಾಗೂ 12 ಹಳ್ಳಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ,ಆಂಜನೇಯ ಸ್ವಾಮಿ ಮತು ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ
ಕೆ ಕಿತ್ತನಕೆರೆ,ಕಣಕಟ್ಟೆ ಹೋಬಳಿ,ಅರಸೀಕೆರೆ ತಾ.
ದಿನಾಂಕ 2 5 2026 ಶನಿವಾರ ದಿಂದ ದಿನಾಂಕ 9 5 2026 ಶನಿವಾರದ ವರಗೆ
ದಿನಾಂಕ 2 5 2026 ಶನಿವಾರ ರಾತ್ರಿ 8 ಗಂಟೆಗೆ ಶ್ರೀ ಆಂಜನೇಯಸ್ವಾಮಿಯವರಿಗೆ ನೂರೊಂದೆಡೆ ಸೇವೆ
ದಿನಾಂಕ 3 5 2026 ಭಾನುವಾರ ರಾತ್ರಿ 10 ಗಂಟೆಗೆ ಶ್ರೀ ಕರಿಯಮ್ಮ ದೇವಿ ಯವರಿಗೆ ಮದುವಣೆಗೆ ಶಾಸ್ತ್ರ
ದಿನಾಂಕ 4 5 2026 ಸೋಮವಾರ ಸಂಜೆ 7 ಗಂಟೆಗೆ ಮುತಿನ ವಾಹನ ಉತ್ಸವ
ದಿನಾಂಕ 5 5 2026 ಮಂಗಳವಾರ ಬಾನದ ಕಾರ್ಯಕ್ರಮ
ದಿನಾಂಕ 6 5 2026 ಬುಧವಾರ ಸಂಜೆ 7 ಗಂಟೆಗೆ ಆನೆ ಉತ್ಸವ
ದಿನಾಂಕ 7 5 2026 ಗುರುವಾರ ಬೆಳ್ಳಿಗೆ 11 ಗಂಟೆಗೆ ಸಿಡಿ ಕಾರ್ಯಕ್ರಮ
ಸಂಜೆ 7 ಗಂಟೆಗೆ ಬೆಳ್ಳಿರಥೋತ್ಸವ
ದಿನಾಂಕ 8 5 2026 ಶುಕ್ರವಾರ ಮದ್ಯಾಹ್ನ 12 ಗಂಟೆಗೆ ಮಹಾರಥೋತ್ಸವ
ಸಂಜೆ 5 ಗಂಟೆಗೆ ಉಯಲೋತ್ಸವ
6 ಗಂಟೆಗೆ ಮಣಿವು ಕಾರ್ಯಕ್ರಮ
ಈ ಎಲ್ಲ ಕಾರ್ಯಕ್ರಮ ಕಿತ್ತನಕೆರೆ ಹಾಗೂ 12 ಹಳ್ಳಿ ಗ್ರಾಮಸ್ಥರ ಸಹಕಾರದೊಂದಿಗೆ ನೆಡೆಯಲಿದೆ ಎಂದು ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಚೌಡೇಶ್ವರಿ ದೇವಿ ಟ್ರಸ್ಟ್ ವತಿಯಿಂದ ಮಾಹಿತಿ ನೀಡಲಾಗಿದೆ.







