Home Uncategorized ಕರ್ನಾಟಕ ಸ್ಟೇಟ್ ಟೈಲರ್ ರಾಜ್ಯ ಸಮಿತಿ ಸಭೆ ಮಂಗಳೂರಿನಲ್ಲಿ ನಡೆಯಿತು

ಕರ್ನಾಟಕ ಸ್ಟೇಟ್ ಟೈಲರ್ ರಾಜ್ಯ ಸಮಿತಿ ಸಭೆ ಮಂಗಳೂರಿನಲ್ಲಿ ನಡೆಯಿತು

11
0

ಕರ್ನಾಟಕ ಸ್ಟೇಟ್ ಟೈಲರ್ ರಾಜ್ಯ ಸಮಿತಿ ಸಭೆ ಮಂಗಳೂರಿನಲ್ಲಿ ನಡೆಯಿತು

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಾಜ್ಯ ಸಮಿತಿ ಸಭೆಯು ಇತ್ತೀಚೆಗೆ ಸಭೆಯಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಲಾಯಿತು
ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಬಂಟ್ವಾಳ ಸುರೇಶ್ ಸಾಲಿಯಾನ್ ಪ್ರಧಾನ ಕಾರ್ಯದರ್ಶಿ. ವಿಜಯ್ ಕೆ ಎಂ ರಾಜ್ಯ ಕೌಶಾಧಿಕಾರಿ ಪ್ರಜ್ವಲ್ ಕುಮಾರ್ ಉಪಸ್ಥಿತಿಯಲ್ಲಿ  ರಾಜ್ಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು

ಉಡುಪಿ ಜಿಲ್ಲೆಯಿಂದ ರಾಮಚಂದ್ರ.ಚಿಕ್ಕಮಗಳೂರು ಜಿಲ್ಲೆಯಿಂದ ಚಂದ್ರಶೇಖರ್.ರಾಯಚೂರು ಜಿಲ್ಲೆ ಡಾನ್ ರಾಮಣ್ಣ. ಹಾಸನ ಜಿಲ್ಲೆ ಸಂತೋಷ್ ಕೆ ಆರ್ ಪೇಟೆ ಮಂಡ್ಯ ಜಿಲ್ಲೆಗೆ ಮಂಜುನಾಥ್ ಬಳ್ಳಾರಿ ಜಿಲ್ಲೆ ಜಡೆಶ್ ಹಿರೇಮಠ್. ಬೆಂಗಳೂರು ಜಿಲ್ಲೆಗೆ ಹೆಬ್ಬಾಳ ಗುರುಮೂರ್ತಿ. ಮೈಸೂರು ಜಿಲ್ಲೆಗೆ ಸಿದ್ದೇಗೌಡ ಕೊಪ್ಪಳ ಜಿಲ್ಲೆ ಕೆ ರಮೇಶ್. ಈ ಮೇಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು

LEAVE A REPLY

Please enter your comment!
Please enter your name here