Home Uncategorized ಉಡುಪಿಯಲ್ಲಿ ಸುರಿದ ಭಾರಿ ಮಳೆ

ಉಡುಪಿಯಲ್ಲಿ ಸುರಿದ ಭಾರಿ ಮಳೆ

29
0

ವರದಿ ದಯಾನಂದ ಕೋಟ್ಯಾನ್

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ.       ತಾ.03.12.25 ರಂದು ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ ಮಧ್ಯಾಹ್ನ 3:00 ಗಂಟೆಯಿಂದ ಪಡುಬಿದ್ರಿ ಭಾಗದಲ್ಲಿ ಸಂಜೆ 5:00 ಗಂಟೆಯಿಂದ ಮಣಿಪಾಲ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಬಾರಿ ಮಳೆ ಸುರಿಯತ್ತಿದೆ

LEAVE A REPLY

Please enter your comment!
Please enter your name here