Home ರಾಜ್ಯ ವ್ಯಕ್ತಿ ಕೀಳರಿಮೆ ಬಿಟ್ಟು ಕಾಯಕದಲ್ಲಿ ತೊಡಗಿ ಕೊಳ್ಳಬೇಕು ತಹಸೀಲ್ದಾರ್ ಸಂತೋಷಕುಮಾರ್ ಕರೆ

ವ್ಯಕ್ತಿ ಕೀಳರಿಮೆ ಬಿಟ್ಟು ಕಾಯಕದಲ್ಲಿ ತೊಡಗಿ ಕೊಳ್ಳಬೇಕು ತಹಸೀಲ್ದಾರ್ ಸಂತೋಷಕುಮಾರ್ ಕರೆ

19
0

 

ಅರಸೀಕೆರೆ…. ವ್ಯಕ್ತಿ ಕೀಳು ಹಿರಿಮೆ ಬಿಟ್ಟು ತನ್ನ ತನದಲ್ಲಿ ಕಾಯಕ ಶಿಲತೆ ಮತ್ತು ವಿಶಾಲತೆ ಯಲ್ಲಿ ಪ್ರಸ್ತುತ ದಿನಗಳಲ್ಲಿ ವೈಭವೀಕರಿಸಿ ದಂತೆ ಜನರು ನಡುವೆ ತಮ್ಮ ಚಾಪು ಮೂಡಿಸಿದಾಗ ಹೆಚ್ಚು ಹೆಚ್ಚು ವಿಮಾ ವ್ಯವಹಾರ ಮಾಡುವಲ್ಲಿ ಪ್ರತಿನಿಧಿಗಳು ಸಫಲತೆ ಕಾಣಲು ಸಾಧ್ಯ ಎಂದುReplica Watches UK – Best Swiss Rolex Replica Watches UK. ತಹಸಿಲ್ದಾರ್ ಸಂತೋಷ್ ಕುಮಾರ್ ವಿಮಾ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು
ಅರಸೀಕೆರೆ ಭಾರತೀಯ ಜೀವ ವಿಮಾ ನಿಗಮದ ಕಛೆರಿ ಯಲ್ಲಿ ಸೋಮವಾರ ಆಯೋಜಿಸಿದ್ದ ವಿಮಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿಮಾತನಾಡಿದ ಅವರು ಭಾರತ ದಲ್ಲೆ ಅರಸೀಕೆರೆ ಶಾಖೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ವೈದ್ಯ ಶಿವಕುಮಾರ್ ರವರು ಮಾತನಾಡಿ ಪ್ರತಿ ಯಾರೊಬ್ಬರು ಕೊಡ ಜೀವಾ ವಿಮೆ ಮಾಡಿಸಿದ್ದೆ ಆದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವ ರಕ್ಷಣೆ ಹಾಗೂ ನಮ್ಮನ್ನು ನಂಬಿದ ವ್ಯಕ್ತಿಗಳಿಗೆ ಸಹಕಾರ ವಾಗಲಿದೆ ಎಂದು ಮತ್ತು ಇಂದಿನ ಪ್ರತಿನಿಧಿಗಳ ಪೈಕಿ ಮಹಿಳೆಯರು ಹೆಚ್ಚು ಇರುವುದು ಪ್ರಶಂಶನಿಯ ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಖಾ ಪ್ರಬಂಧಕ ಋಷಿTop-Quality Replica Breitling Navitimer 138mm Review – Best Replica Watches UK. ಚರಣ್ ದಿನಾಂಕ 12 ರಂದು ನಮ್ಮ ಶಾಖೆಗೆ ನಮ್ಮ ಸಂಸ್ಥೆಯ ವ್ಯವಸ್ಥಾಪಕ ಸಂಚಾಲಕರು ಭೇಟಿ ನೀಡಲಿದ್ದಾರೆ ಹಾಗೆ 2024 25ರ ಸಾಧನೆಗೆ ನಮ್ಮ ಶಾಖೆ ಕೈಗನ್ನಡಾಗಿದೆ ಹಾಗೆ ಪ್ರಸ್ತುತ ವರ್ಷ ಮತ್ತೊಂದು ಗುರಿ ಮುಟ್ಟಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು ಈ ಸಂದರ್ಭದಲ್ಲಿ ಪ್ರತಿನಿಧಿಗಳಿಗೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ TOP NO.1! Luxury Replica Watches UK: AAA+ Replica Omega Watches UK With Swiss Movements.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಎಲ್ಲ ಜೀವ ವಿಮಾ ಪ್ರತಿನಿಧಿಗಳು ಸಿ ಎಲ್ ಐ ಪ್ರತಿನಿಧಿಗಳು ಶಾಕ ಸಿಬ್ಬಂದಿ ವರ್ಗದವರು ಹಾಜರಿದ್ದರು

LEAVE A REPLY

Please enter your comment!
Please enter your name here