ಉಡುಪಿ ಜಿಲ್ಲೆಯ ಕಡೆ ಕಾರು ಗ್ರಾಮ ಪಂಚಾಯಿತಿಯ ಕಂಬಳ ಕಟ್ಟೆ ಸಮೀಪ ಕಟ್ಟೆಮನೆ ಗ್ರಾಮದ ಸುಂದರ ಪೂಜಾರಿ ತಂದೆ ಪದ್ಮಾ ಮೇಸ್ತ್ರಿ ತಿರುಪತಿ ತಿರುಮಲ ದೇವಸ್ಥಾನದ ನಾಲ್ಕನೇ ಗೇಟ್ ಬಳಿ ಕಾಣೆಯಾಗಿದ್ದಾರೆ
ದಿನಾಂಕ 27 7 26ರಂದು ಶ್ರೀ ತಿರುಪತಿ ತಿರುಮಲ ದೇವದ ದೇವಸ್ಥಾನಕ್ಕೆ ದರ್ಶನಕ್ಕೆಂದು ತನ್ನ ಕುಟುಂಬದ ಸದಸ್ಯರೊಂದಿಗೆ ತೆರಳಿದ್ದು ನಾಲ್ಕನೇ ಗೇಟ್ ಬಳಿ ನಾನು ಇಲ್ಲೇ ಇರುವುದಾಗಿ ನೀವು ಬೆಟ್ಟಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿ ಎಂದು ಹೇಳಿದ್ದು ಕುಟುಂಬದ ಸದಸ್ಯರು ದೇವರ ದರ್ಶನ ಮುಗಿಸಿಕೊಂಡು ವಾಪಸ್ ಬರುವಷ್ಟರಲ್ಲಿ ಸುಂದರ ಪೂಜಾರಿಯವರು ಕಾಣೆಯಾಗಿರುತ್ತಾರೆ ಪೊಲೀಸರ ಮಾಹಿತಿ ಪ್ರಕಾರ ಮಡಿಕೇರಿ ಕಡೆ ತೆರಳಿದ್ದಾರೆಂದು ತಿಳಿದುಬಂದಿದೆ
