

ಕರವೇ ರಾಜ್ಯದ್ಯಕ್ಷರದ ಟಿಎ ನಾರಾಯಣಗೌಡರ 60ನೇ ಹುಟ್ಟು ಹಬ್ಬವನ್ನು ನಗರದ ಪಿಪಿ ವೃತ್ತದಲ್ಲಿ ಆಚರಣೆ ಮಾಡಿದ್ದಾಯಿತು ಈ ಒಂದು ಕಾರ್ಯಕ್ರಮಕ್ಕೆ ಹಾಸನ ಡಿಸಿಸಿ ಬ್ಯಾಂಕ್ ಸದಸ್ಯ ಹೊಸೂರು ಗಂಗಾಧರ್, ಪ್ರತಿಷ್ಠಿತ ವೈದ್ಯರಾದ ನಾಗಭೂಷಣ್ ರಾವ್, ಖ್ಯಾತ ವಕೀಲರಾದ ವಿವೇಕ್, ಕರವೇ ತಾಲೂಕು ಅಧ್ಯಕ್ಷರು ಕಿರಣ್ ಕುಮಾರ್, ನಗರ ಅಧ್ಯಕ್ಷ ಸಂತೋಷ್, ಯುವ ಘಟಕದ ಅಧ್ಯಕ್ಷ ರಕ್ಷಿತ್, ಉಪಾಧ್ಯಕ್ಷ ನವೀನ್, ಖಜಾಂಚಿ ಸುನಿಲ್ ಕುಮಾರ್,ಕಾಂಗ್ರೆಸ್ ಮುಖಂಡ ಕಾಟಿಕೆರೆ ಉಮೇಶ್, ಕಾಂಗ್ರೆಸ್ ಮುಖಂಡ ಗಂಜಿಗೆರೆ ಚಂದ್ರಶೇಖರ್, ನಗರ ಮಾಜಿ ನಗರಸಭೆ ಸದಸ್ಯರಾದ ವೆಂಕಟಮನಿ, ಬಾಲು ಮುರುಗನ್, ರಮೇಶ್, ಕರವೇ ಗೌರವ ಅಧ್ಯಕ್ಷ ಲಕ್ಷ್ಮೀಶ್, ಮುದುಡಿ ಗಂಗಾಧರ್, ರಾಘವೇಂದ್ರ, ಪರಮೇಶ್, ರಾಘು,ಲೋಕೇಶ್, ಅರ್ಜುನ್ ಗೌಡ,ನಂದ ಕುಮಾರ್, ಅಶ್ವಥ್, ಶಿವು, ಶೇಖರ್ ಮುಂತಾದವರು ಇದ್ದರು