ಜಾತಿಗಣತಿ ಸಮೀಕ್ಷೆ ರಾಜ್ಯ ಕಾಡುಗೊಲ್ಲರ ಸಮುದಾಯಕ್ಕೆ ಜಾತಿ ಕಾಲಂ ಪಟ್ಟಿಯಲ್ಲಿ ಕಾಡುಗೋಲ್ಲ ಎಂದು ನಮೂದಿಸಿ..
ಕರ್ನಾಟಕ ರಾಜ್ಯ ಸರ್ಕಾರ ಹೊಸದಾಗಿ ಸಾಮಾಜಿಕ ಆರ್ಥಿಕ. ಶೇಕ್ಷಣಿಕ ಸಮೀಕ್ಷೆ ಜಾತಿ ಗಣತಿಯನ್ನು ಸೆಪ್ಟೆಂಬರ್ 22 ರಿಂದ ಅಕ್ಟೊಬರ್ 7 ರ ವರೆಗೆ. 15 ದಿನಗಳ ಕಾಲ ಸಮೀಕ್ಷೆ ನೆಡೆಸಲು ನಿರ್ಧರಿಸಿದೆ ಆದ ಕಾರಣ. ಕಾಡುಗೋಲ್ಲ ಸಮುದಾಯದ ಜನರು ಜಾತಿ ಗಣತಿ ವಿಷಯವಾಗಿ ಪ್ರತಿ ಗೊಲ್ಲರಹಟ್ಟಿಗಳಿಗೆ ಅಧಿಕಾರಿಗಳು ಭೇಟಿ ನೀಡಲಿದ್ದು ಜಾತಿ ಕಾಲಂ ಪಟ್ಟಿಯಲ್ಲಿ ಕಾಡುಗೋಲ್ಲ ಎಂದೇ ನಮೂದಿಸಬೇಕು ಎಂದು ಜಿಲ್ಲಾ ಹಾಗೂ ತಾಲೋಕ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದೆ ಎಂದು ಕರ್ನಾಟಕ ಕಾಡುಗೊಲ್ಲರ ಪರಿಷತ್ (ರಿ ) ರಾಜ್ಯ ಉಪಾಧ್ಯಕ್ಷ ಉಮೇಶ್ ಈರಣ್ಣ ತಿಳಿಸಿದರು..







