ವರದಿ ದಯಾನಂದ ಕೋಟ್ಯಾನ್
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ. ತಾ.03.12.25 ರಂದು ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ ಮಧ್ಯಾಹ್ನ 3:00 ಗಂಟೆಯಿಂದ ಪಡುಬಿದ್ರಿ ಭಾಗದಲ್ಲಿ ಸಂಜೆ 5:00 ಗಂಟೆಯಿಂದ ಮಣಿಪಾಲ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಬಾರಿ ಮಳೆ ಸುರಿಯತ್ತಿದೆ

© 2025 HVNews24.com. Developed by Whirl Designs.
