ಅರಸೀಕೆರೆ ನಗರದ 134 ನೇ ಮತಗಟ್ಟೆಯಲ್ಲಿ ಮತದಾರರಿಗೆ ಗಣತಿ ಅರ್ಜಿ ಮಾಹಿತಿ ಸಂಗ್ರಹಿಸುವಾಗ ಅರಸೀಕೆರೆ ನಗರದ ಕರಿಯಮ್ಮ ದೇವಸ್ಥಾನ ರಸ್ತೆಯ ಕಾಮಾಕ್ಷಿ ಜುವೆಲರ್ಸ್ ಮಾಲೀಕರಾದ ಶ್ರೀಯುತ ಸತ್ಯನಾರಾಯಣ್ ರಾಯ್ಕರ್ ಅವರಿಗೆ ವಿತರಿಸುವ ಸಂದರ್ಭದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಶ್ರೀಯುತ ಸುದರ್ಶನ್ ರವರ ಜೊತೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಶ್ರೀಯುತ ಶಿವಾನಂದ ನಾಯಕ್, ತಾಲೂಕ್ ಬಿ ಎಲ್ ಓ 1 ಮನೋಜ್ ಕುಮಾರ್, ಬಿ ಎಲ್ ಎ2 ಎ ಜಿ ಕಿರಣ್ ಕುಮಾರ್, ಸಮಾಜಸೇವಕ ಲೋಕೇಶ್. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಕಿರಣ್ ಕುಮಾರ್ ಹಾಗೂ ಬಿ ಎಲ್ ಓ ದುರ್ಗಾ ಪ್ರಸಾದ್ ರವರು ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಭೇಟಿ ನೀಡಿ ಮಾಹಿತಿ ನೀಡಿದರು
You Might Also Like
ನೂತನ ಸಮುದಾಯ ಭವನ ಲೋಕಾರ್ಪಣೆ.
0 Min Read
