ಅರಸೀಕೆರೆ ನಗರದ ಬೆಥನಿ ಸೆಂಟ್ರಲ್ ಸ್ಕೂಲ್ ನಲ್ಲಿ ಎಂ 1. ಎಂ 2. ಮಕ್ಕಳ 2025ನೇ ಸಾಲಿನ ಡ್ರೆಸ್ ಆಫ್ ಪರೇಡ್. ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಕಾರ್ಯಕ್ರಮ.

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಈ ಕಾರ್ಯಕ್ರಮದಲ್ಲಿ ಸುಮಾರು 164 ಮಕ್ಕಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಮರಗಳು ಪ್ರಾಣಿಗಳು ಗ್ರಹಗಳು ಹಲವಾರು ಆಕರ್ಷಿತ ಉಡುಫುಗಳನ್ನು ಧರಿಸಿ ಸ್ಪರ್ಧಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಸಿಸ್ಟರ್ ಐರನ್ ಡಿಸೋಜಾ. ಹಾಗೂ ಸಿಸ್ಟರ್ ಸುಮನಾ. ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ವರದಿ ವಿಶುಕುಮಾರ್

Share This Article
Leave a Comment

Leave a Reply

Your email address will not be published. Required fields are marked *