ಅರಸೀಕೆರೆಯ ಕಸ್ತೂರಬಾ ಗೋಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

💐🌾🐂ವಂದೇ ಗೋಮಾತರಂ💐🐂🌾
ದಿನಾಂಕ 15.01.2026 ಪವಿತ್ರ ಗುರುವಾರ ದಿನದಂದು ಬೆಳಗ್ಗೆ 10 ಗಂಟೆಯಿಂದ  ಕಸ್ತೂರಬಾ ಗೋಶಾಲೆ  ಅರಸೀಕೆರೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ಇರುತ್ತದೆ ಅರಸೀಕೆರೆ ಸಾರ್ವಜನಿಕರು ಹಾಗೂಗೋ ಪ್ರೇಮಿಗಳು ಗೋಶಾಲಗೆ ಸಹಕರಿಸಿರುವಂತಹ ಎಲ್ಲಾ ಮಹಾದಾನಿಗಳಿಗೆ ಈ ಕಾರ್ಯಕ್ರಮಕ್ಕೆ ಸ್ವಾಗತ ಸುಸ್ವಾಗತ ಬಯಸುತ್ತೇವೆ. ತಾವುಗಳು ಆಗಮಿಸಿ ಈ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ.
🌾💐🐂 ಇಂತಿ ಕಸ್ತೂರಬಾ  ಗೋಶಾಲೆ  ಅರಸೀಕೆರೆ 💐🐂🌾

Share This Article
Leave a Comment

Leave a Reply

Your email address will not be published. Required fields are marked *