Uncategorized

ಮೆರವಣಿಗೆಗೆ ಚಾಲನೆ

ಹಾಸನ ನ.11(ರ‍್ನಾಟಕ ವರ‍್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಂದು ವೀರವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ರ‍್ಪಡಿಸಲಾಗಿದ್ದ ಮೆರವಣಿಗೆಗೆ ಜಿಲ್ಲಾಧಿಕಾರಿಗಳ…

ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ

ಅರಸೀಕೆರೆ: ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಜೀವ ಸಂಜೀವಿನಿ ರಕ್ತಕೇಂದ್ರ ಹಾಸನ ಇವರ ಆಶ್ರಯದಲ್ಲಿ ರಕ್ತದಾನ …

ಶ್ರೀ ಕ್ಷೇತ್ರ ಭಕ್ತ ಮುನೇಶ್ವರ ಸನ್ನಿಧಿಯಲ್ಲಿ 20ನೇ ವರ್ಷದ ಕಾರ್ತಿಕ ಲಕ್ಷ ದೀಪೋತ್ಸವ

ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕು ಮಾದಿಗೊಂಡನಹಳ್ಳಿ ಸಮೀಪವಿರುವ ಶ್ರೀ ಕ್ಷೇತ್ರ ಭಕ್ತ ಮುನೇಶ್ವರ ಶ್ರೀ ಕ್ಷೇತ್ರದಲ್ಲಿ 20ನೇ ವರ್ಷದ ಅದ್ದೂರಿ ಕಾರ್ತಿಕ ಲಕ್ಷ ದೀಪೋತ್ಸವ ಕಾರ್ಯಕ್ರಮ…

ಅಭಿವೃದ್ಧಿ ಎಂದರೆ ಬರೀ ರೈತರ ಅಭಿವೃದ್ಧಿ ಅಲ್ಲ, ದೇಶದ ಅಭಿವೃದ್ಧಿ : ಜೆ.ಹೆಚ್ ಇಂದ್ರೇಶ್*

ಚಿಕ್ಕನಾಯಕನಹಳ್ಳಿ,ನ.04: ಅಭಿವೃದ್ಧಿ ಎಂಬುದು ಬರೀ ರೈತರ ಅಭಿವೃದ್ಧಿ ಅಲ್ಲಾ ದೇಶದ ಅಭಿವೃದ್ಧಿಯಾಗಿದೆ, ಆದ್ದರಿಂದಲೇ ರೈತರ ಅಭಿವೃದ್ಧಿಗೆ ಅನುಗುಣವಾಗಿ ಜಿಡಿಪಿಯ ಹೇರಿಳಿತವನ್ನು ಕಾಣಬಹುದಾಗಿದೆ. ರೈತರು ದೇಶದ ಬೆನ್ನೆಲುಬು ಎಂಬುದಕ್ಕೆ…

ಕನ್ನಡ ನಾಡು ಶ್ರೀಗಂಧದ ನಾಡು ಸುಂದರ ನದಿ ವನಗಳ ನಾಡು ರಸ ಋಷಿಗಳ ಬೀಡು ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್

ಅರಸೀಕೆರೆ: ಜೈ ಭುವನೇಶ್ವರಿ ವಾಹನ ಮಾಲೀಕರು ಹಾಗೂ ಚಾಲಕರ ಸಂಘದಿಂದ ಕೋಡಿಹಳ್ಳಿಯ ಅರವಿಂದ್ ಗಾರ್ಮೆಂಟ್ಸ್ ಮುಂಭಾಗ ನಡೆದ 70ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕರವೇ…

ಅರಸೀಕೆರೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಿಗೆ  ಒಂದು ದಿನದ ತರಬೇತಿ ಶಿಬಿರ

*ಅರಸೀಕೆರೆ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಒಂದು ದಿನದ ತರಬೇತಿ* ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಹಾಸನ ಹಾಸನ…