ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಭoದಕ ಘಟಕ. ಹಾಸನ
ಇವರ ಸಂಯುಕ್ತ ಆಶ್ರಯದಲ್ಲಿ
“ಯುವ ಜನೋತ್ಸವ 2025 ರ ಅಂಗವಾಗಿ ಎಚ್ಐವಿ ನಿಯಂತ್ರಣ ಕ್ಕಾಗಿ ಹಾಸನ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ
ರಸಪ್ರಶ್ನೆ ಕಾರ್ಯಕ್ರಮ-2025 ಆಯೋಜಿಸಲಾಗಿತ್ತು ಈ ರಸಪ್ರಶ್ನೆ ಸ್ಪರ್ಧೆಯಲ್ಲಿ
ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆ ಅರಸೀಕೆರೆ ಯ ವಿದ್ಯಾರ್ಥಿನಿಯರು
*ಶ್ರೇಯಾ ಜಿ ಎಸ್ ಮತ್ತು *ಸಿಂಚನ ಸಿ ಸಿ, ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಹಾಸನ ಶಾಖಾ ಮಠದ ಶ್ರೀ ಶ್ರೀ ಶಂಭು ನಾಥ ಸ್ವಾಮೀಜಿ ಯವರು ಆಶೀರ್ವದಿಸಿದರು. ಹಾಗೂ ಪ್ರಾಂಶುಪಾಲರಾದ ಡಾ. ಲಿಂಗರಾಜು ಎಂ ಜೆ ರವರು ಅಭಿನಂದಿಸಿದರು. ಮತ್ತು ಶಿಕ್ಷಕಿ ಸುಧಾ ಎಂ ಹಾಜರಿದ್ದರು.
ಅರಸೀಕೆರೆ ಆದಿಚುಂಚನಗಿರಿ ಆಂಗ್ಲ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ.
Leave a Comment