Home ರಾಜ್ಯ ಕನ್ನಡದ ಖ್ಯಾತ ನಟಿ ಬಿ ಸರೋಜಾದೇವಿ ಅವರು ಇನ್ನಿಲ್ಲ..

ಕನ್ನಡದ ಖ್ಯಾತ ನಟಿ ಬಿ ಸರೋಜಾದೇವಿ ಅವರು ಇನ್ನಿಲ್ಲ..

31
0


ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನಮಾನಗಳನ್ನು ಹೊಂದಿದ್ದ ಸರೋಜಾ ದೇವಿಯವರು ಅಭಿನಯಿಸಿದ ಕಿತ್ತೂರು ರಾಣಿ ಚೆನ್ನಮ್ಮ ಚಲನಚಿತ್ರದ ಅವರ ಅಭಿನಯದ ಮೂಲಕ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ ಅವರ ಅಭಿನಯಗಳು ಚಿರಸ್ಮರಣೀಯವಾಗಿದೆ   ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದ ಚಿತ್ರಗಳಲ್ಲಿ ನಟಿಯಾಗಿ, ಸಹ ನಟಿಯಾಗಿ ನಟನೆ. 1955 ರಿಂದ 1984 ರ ವರೆಗೆ ದಾಖಲೆಯ 161 ಚಿತ್ರಗಳಲ್ಲಿ ನಾಯಕಿಯಾಗಿ ನಟನೆ
1969 ರಲ್ಲಿ ಪದ್ಮಶ್ರೀ ಮತ್ತು 1992 ರಲ್ಲಿ ಪದ್ಮ  ಭೂಷಣ ಪ್ರಶಸ್ತಿಗೆ ಭಾಜನರಗಿದ್ದರು. ಅಭಿನಯ ಸರಸ್ವತಿ ಎಂಬ ಬಿರುದು ಪಡೆದಿದ್ದರು ಕನ್ನಡ ತಾಯಿ ಭುವನೇಶ್ವರಿ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿಂದು HV news ಪ್ರಾರ್ಥಿಸುತ್ತದೆ

LEAVE A REPLY

Please enter your comment!
Please enter your name here