Home Uncategorized ಎನ್‌ಪಿಎಸ್ ರದ್ದು ಪಡಿಸುವಂತೆ ಹಾಸನ ಜಿಲ್ಲಾ ಎನ್‌ಪಿಎಸ್ ನೌಕರರ ಸಂಘ ಒತ್ತಾಯ

ಎನ್‌ಪಿಎಸ್ ರದ್ದು ಪಡಿಸುವಂತೆ ಹಾಸನ ಜಿಲ್ಲಾ ಎನ್‌ಪಿಎಸ್ ನೌಕರರ ಸಂಘ ಒತ್ತಾಯ

14
0

ಅರಸೀಕೆರೆ  ದಾವಣಗೆರೆ ನಗರದಲ್ಲಿ ಭಾನುವಾರ n p s ರದ್ದುಪಡಿಸಿ o p s ಜಾರಿಗೊಳಿಸಿ ಎಂದು ಒತ್ತಾಯಿಸಿ ನಡೆಯುತ್ತಿರುವ 2 ನೇ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಲು ಹಾಸನ ಜಿಲ್ಲಾಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ ಹಾಗೂ ಅರಸೀಕೆರೆ ತಾಲೂಕುಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಮಾರ್ಗ ಮಧ್ಯೆ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯಕ್ಕೆಭೇಟಿ  ನೀಡಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು             ನಂತರ ದೇವಾಲಯದ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅರಸೀಕೆರೆ ತಾಲೂಕ್ಎನ್ ಪಿ ಎಸ್ ನೌಕರರ ನ್ಸಂಘದ ಅಧ್ಯಕ್ಷಚೇತನ್ಎಂ ಎನ್ ಮದ್ದರಹಳ್ಳಿ ಮಾತನಾಡಿ ರಾಜ್ಯ ಸರ್ಕಾರ ಎನ್‌ಪಿಎಸ್  ರದ್ದುಪಡಿಸಿ ಓಪಿಎಸ್  ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ   ಜಿಲ್ಲಾ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಅನಂತ್ ಕುಮಾರ್ ಉಪಾಧ್ಯಕ್ಷ ಶ್ರೀನಿವಾಸ್ ಅಂಚರ ಅಹಮದ್ ಕಾರ್ಯದರ್ಶಿ ಮಹೇಶ್ ತಾಲೂಕ್ ಎಂಪಿಎಸ್  ನೌಕರ ಸಂಘದ ಕಾರ್ಯದರ್ಶಿ ಶಿವಕುಮಾರ್ ಗೌರವಾಧ್ಯಕ್ಷ ರಾಮಕೃಷ್ಣರಾಜ್ಯಸರ್ಕಾರಿನೌಕರರ ಅರಸೀಕೆರೆ ಘಟಕದ ಪ್ರಧಾನ ಕಾರ್ಯದರ್ಶಿಕೃಷ್ಣ ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here