ಅರಸೀಕೆರೆ ತಾಲೂಕು ಪಡಿತರ ವಿತರಕರ ಸಂಘದ ವತಿಯಿಂದ ಇಂದು ಶ್ರೀ ಪ್ರಸನ್ನ ಗಣಪತಿಯವರ ಪೂಜಾ ಕಾರ್ಯಕ್ರಮ ನೆರವೇರಿತು ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ವೇದಮೂರ್ತಿ ಹಾಗೂ ಸಂಘದ ನಿರ್ದೇಶಕರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು
You Might Also Like
ಒಂದೇ ಭಾರತ್ ರೈಲು ನಿಲುಗಡೆಗೆ ಮನವಿ
1 Min Read
