ಚಿಕ್ಕನಾಯಕನಹಳ್ಳಿಯಲ್ಲಿ  ಹೆಚ್ಚಿದ ಚಿರತೆ ಕಾಟ ಕೂಡಲೇ ಅರಣ್ಯ ಅಧಿಕಾರಿಗಳು ಕ್ರಮವಹಿಸುವಂತೆ  ರೈತರ ಒತ್ತಾಯ 

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಸಂತೋಷ್ ಚಿಕ್ಕನಾಯಕನಹಳ್ಳಿ



ಅರಣ್ಯ ಅಧಿಕಾರಿಗಳಿಗೆ ನಿದ್ದೆ ಕೆಡಿಸುತ್ತಿರುವ. ಚಿರತೆಗಳು.

ಹಾಡು ಹಗಲ್ಲಲೇ ರೈತರ ಕುರಿ ಮೇಲೆ ದಾಳಿ..

ರೈತನ ಮೇಲೆ ದಾಳಿ ಮಾಡಲುಬಂದ ಚಿರತೆ. ಕುರಿಯನ್ನು ಹೊಂದಿದೆ..

ರೈತರ ಚೀರಾಟದಿಂದ ಕುರಿಯನ್ನು ಅಲ್ಲೇ ಬಿಟ್ಟು ಹೊಡಿ ಹೋಗಿರುತ್ತದೆ.

ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು.

ಕುರಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ. ಅರಣ್ಯ ಅಧಿಕಾರಿಗಳು.

ತಾಲೂಕಿನ ಶೆಟ್ಟಿಕೆರೆ ಹೋಬಳಿಯ. ನಡುವನಹಳ್ಳಿ. ಗ್ರಾಮದಲ್ಲಿ ಈ ಘಟನೆ ನಡೆದಿದ್ದು..

ಜ್ಞಾನೇಶ್ ಎಂಬವರಿಗೆ ಸೇರಿದ. ಐದು ಕುರಿಗಳ ಪೈಕಿ. ಒಂದು ಕುರಿಯನ್ನ ದಾಳಿ ಮಾಡಿ ಸಾಯಿಸಿರುತ್ತದೆ..

ಇದೇ ಗ್ರಾಮದಲ್ಲಿ 10 ದಿನಗಳ ಹಿಂದೆ. ರಘು ಎಂಬ ರೈತರ. ಕುರಿಗಳ ಮೇಲೆ ದಾಳಿ ಮಾಡಿ. ಸುಮಾರು 3-4 ಕುರಿಗಳನ್ನು ಸಹ. ಹೊಂದಿರುವ ಚಿರತೆ. ಪದೇಪದೇ ಇಂತಹ ದಾಳಿಗಳನ್ನು ಮಾಡುತ್ತಿದ್ದು. ರೈತರಿಗೆ ಮತ್ತು ಅಧಿಕಾರಿಗಳಿಗೆ. ನಿದ್ದೆ ಕೆಡಿಸುತ್ತಿದೆ.

ಇದಕ್ಕೆ ಸಂಬಂಧಪಟ್ಟಂತೆ. ರೈತರು ಅರಣ್ಯ ಇಲಾಖೆಯವರಿಗೆ. ಮನವಿ ಸಲ್ಲಿಸಿದ್ದು. ಚಿರತೆಯನ್ನ ಹಿಡಿಯಬೇಕೆಂದು. ಗ್ರಾಮಸ್ಥರ ಮನವಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *