Home Uncategorized ತಾಲ್ಲೂಕ್ ಶಕ್ತಿ ಕೇಂದ್ರದ ದಿವ್ಯ ನಿರ್ಲಕ್ಷ್ಯಚಿಕ್ಕನಾಯಕನಹಳ್ಳಿ ಸ್ವಚ್ಛತೆ ಕಾಪಡಲು ಮನವಿ

ತಾಲ್ಲೂಕ್ ಶಕ್ತಿ ಕೇಂದ್ರದ ದಿವ್ಯ ನಿರ್ಲಕ್ಷ್ಯಚಿಕ್ಕನಾಯಕನಹಳ್ಳಿ ಸ್ವಚ್ಛತೆ ಕಾಪಡಲು ಮನವಿ

17
0

ಸಂತೋಷ್ ಚಿಕ್ಕನಾಯಕನಹಳ್ಳಿ

ತುಮಕೂರ್ ಜಿಲ್ಲೆ ಚಿಕ್ಕನಾಯಕನಹಳ್ಳಿ ಹಳ್ಳಿ  ತಾಲ್ಲೂಕ್ ಆಡಳಿತದ ಪಾರ್ಕಿಂಗ್ ಜಾಗದಲ್ಲಿ ಕಂಡುಬಂದ ದೃಶ್ಯ ಸುಮಾರುದಿನಗಳಿಂದ  ಇದೇತರ ಕೊಳಚೆ ನೀರು ನಿಂತಿದ್ದು ಯಾರು ಇದರಬಗ್ಗೆ ತಲೆ ಕೆಡಿಸ್ಕೊತಿಲ್ಲ  ಇವಾಗಲಾದ್ರೂ ಸುರಿಪಡಿಸಲಿ ಅಂತ ಸಾವಜನಿಕರ ಅಳಲು

ವರದಿ ಸಂತೋಷ್ ಚಿಕ್ಕನಾಯಕನಹಳ್ಳಿ

LEAVE A REPLY

Please enter your comment!
Please enter your name here