*ಕೆಪಿಎ ಆಜೀವ ಸದಸ್ಯರಿಗೆ ವಿಶೇಷ ಮಹಾ ಸಭೆಗೆ ಆತ್ಮೀಯ ಸುಸ್ವಾಗತ*
ಆತ್ಮೀಯರೇ.
*ದಿನಾಂಕ : ಸೆಪ್ಟಂಬರ್ 17 -2025 ನೇ ಬುಧವಾರದಂದು ಬೆಳಿಗ್ಗೆ 11.00 ಗಂಟೆಗೆ ದೈವಜ್ಞ ವಾಸುದೇವ ಶೇಟ್ ಕಲ್ಯಾಣ ಮಂಟಪ, ಜಾಲಹಳ್ಳಿ ಮೆಟ್ರೋ ನಿಲ್ದಾಣದ ಎದುರು, ಜಾಲಹಳ್ಳಿ ಕ್ರಾಸ್, ಬೆಂಗಳೂರು* ಇಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ವಿಶೇಷ ಮಹಾಸಭೆಯನ್ನು ಕರೆಯಲಾಗಿದೆ, ಈ ಸಭೆಗೆ ತಾವು ತಪ್ಪದೇ ಸಮಯಕ್ಕೆ ಸರಿಯಾಗಿ ಆಗಮಿಸಿ, ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇವೆ.
ಈಗಲೇ ತಮಗೆ ಪೋಸ್ಟ್ ಮುಖಾಂತರ ಸಭೆಯ ಪತ್ರಗಳನ್ನು ಪೋಸ್ಟ್ ಮಾಡಲಾಗಿದೆ, ಅಕಸ್ಮಾತ್ ತಮಗೆ ಸಭೆಯ ಆಹ್ವಾನ ಪತ್ರಿಕೆ ತಡವಾದಲ್ಲಿ ಇದೇ ಅಧೀಕೃತ ಆಹ್ವಾನವೆಂದು ಭಾವಿಸಿ, ಕೆಪಿಎ ಆಜೀವ ಸದಸ್ಯರು ಸಭೆಗೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇವೆ.