ಹೆಚ್ ವಿ ನ್ಯೂಸ್ ಬೆಂಗಳೂರು
ಕರ್ನಾಟಕ ರಾಜ್ಯ ಸರ್ಕಾರದ ಆಹಾರ ನಿಗಮದಲ್ಲಿ ಕಳೆದ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸರ್ಕಾರಿ ಸೇವೆಯ ವೇಳೆಯಲ್ಲಿ ಸಾಕಷ್ಟು ಶ್ರಮಪಟ್ಟು ಇದರ ಜೊತೆಯಲ್ಲಿ ನಮಗೂ ಸಹ Best Swiss Replica Watches Store UK >> 100% High Quailty Replica Watches.
ನಮ್ಮ ವೈಯಕ್ತಿಕ ಏಳಿಗೆಗಳಿಗೂ ವಿದ್ಯಾಭ್ಯಾಸ ಸಾಮಾಜಿಕ ಸೇವೆ ಇಂತಹ ಮಹತ್ಕಾರ್ಯಗಳಿಗೆ ಸ್ಪಂದಿಸುತ್ತ ಸಮಾಜದಲ್ಲಿ ತಮ್ಮದೇ ಆದಂತಹ ಶ್ರಮವಹಿಸುತ್ತಾ ನಮ್ಮ ಸರ್ಕಾರಿ ಸೇವೆಯಲ್ಲಿಯೂ ಕಳಂಕ ರಹಿತ ಸೇವೆಯನ್ನು ನಡೆಸಿ 38 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿರುವುದನ್ನುNew! Best Selling Breitling Replica Watches USA >> 2025 Cheap Fake Breitling For Sale.
ನಾವು ಶ್ರಮಿಸುತ್ತೇವೆಂದು ಆಹಾರ ನಿಗಮದ ತುಮಕೂರು ಜಿಲ್ಲಾ ವ್ಯವಸ್ಥಾಪಕರಾದ ವಿ ಬಿ ಶ್ರೀಧರ್ ರವರ ಪುತ್ರರಾದ ಬಿ ಎಸ್ ಅಭಿಷೇಕ್ ಮತ್ತು ಬಿ ಎಸ್ ಆಕಾಶ್ ತಿಳಿಸಿದರು
*ಸಮಾರಂಭದಲ್ಲಿ ಭಾವದ್ವೇಗ ಕ್ಕೋಳಗಾಗಿ ನುಡಿದ ಅಭಿಷೇಕ್ ಶ್ರೀಧರ್. ಮತ್ತು ಆಕಾಶ್ ಶ್ರೀಧರ್*
ತುಮಕೂರು ಜಿಲ್ಲಾ ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿ ಶನಿವಾರ ನಿವೃತ್ತರಾದ ವಿ ಬಿ ಶ್ರೀಧರ್ ವಯೋ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಅಭಿಷೇಕ್ ಶ್ರೀಧರ್ ಅವರು ನಮ್ಮ ತಂದೆಯವರು ಸರ್ಕಾರಿ ನೌಕರಿಯಲ್ಲಿ ನಿಷ್ಕಳಂಕವಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಬಗ್ಗೆ ಮತ್ತು ತಮ್ಮ ನಿರಂತರ ಸೇವೆಯ ಸಮಯದಲ್ಲಿ ಸರ್ಕಾರಿ ಸೇವೆಯ ಶ್ರಮ ಹಾಗೂ New UK Perfect Replica Watches Hot! Sale – High Quality 2025 Swiss Made Fake Watches.
ಉತ್ತಮ ಹೆಸರು ಗಳಿಸಿ ಸೇವೆ ಸಲ್ಲಿಸಿರುವುದಕ್ಕೆ ಈಗಿನ ಪೀಳಿಗೆ ಯುವಕರು ಮಾದರಿಯಾಗಬೇಕಿದೆ ಶನಿವಾರ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ನಿಗಮದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಸಹೋದ್ಯೋಗಿಗಳು ಮಾತನಾಡಿದ್ದು ಕಂಡು ಅವರ ಪರಿಶುದ್ಧ ಸೇವೆ ಮತ್ತು ಸೇವಾ ಅವಧಿಯಲ್ಲಿ ಬಂದಂತಹ ಒತ್ತಡಗಳು ಇದನ್ನು ಸಹಿಸಿಕೊಂಡು ನಮ್ಮನ್ನು ಸಹ ಪ್ರೀತಿಯಿಂದ ಕುಟುಂಬವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಇಂತಹ ತಂದೆಯನ್ನ ಪಡೆದ ನಾವು ಧನ್ಯವಂತರು ಎಂದು ಅಭಿಷೇಕ್ ಶ್ರೀಧರ್ ಹೇಳಿದರು ನಂತರ ಕಳೆದ 30 ವರ್ಷಗಳ ಸ್ನೇಹಿತರಾದ ಸೋಮಶೇಖರ್ ನಿರುದ್ಯೋಗಿಯಾದ ಸಮಯದಲ್ಲಿ ಉದ್ಯೋಗಿಯಾಗಲು ಸಹಕರಿಸಿದ ಶ್ರೀಧರ್ ರವರನ್ನು ಕೊನೆಯವರೆಗೂ ಮರೆಯಲು ಸಾಧ್ಯವಿಲ್ಲ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸುತ್ತೇನೆಂದು ಸೋಮಶೇಖರ್ ತಿಳಿಸಿದ ಬೆಂಗಳೂರಿನ ಖಾಸಗಿ ಕಿಂಗ್ಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹೋದ್ಯೋಗಿಗಳು ಸ್ನೇಹಿತರು ನಿವೃತ್ತಿಯಾದ ಶ್ರೀಧರ್. ದಂಪತಿಗಳಿಗೆ ಶುಭ ಹಾರೈಸಿದರು.
ಶ್ರೀಧರ್ ಅವರಿಗೆ ಶುಭ ಹಾರೈಸಿದ ಹಾಸನ ಜಿಲ್ಲೆಯ ಸ್ನೇಹಿತರು
ಕೆಎಮ್ಎಫ್ ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳಿ ಹಾಸನದ ಪಿ ರವಿಕುಮಾರ್. ಕಂದಾಯ ಇಲಾಖೆ ಅಧಿಕಾರಿಗಳಾದ ಶಿವಕುಮಾರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಾಬು ಉದ್ಯಮಿಗಳಾದ ಜನಾರ್ಧನ್ ಶ್ರೀಧರ್ ಅವರಿಗೆ ಶುಭ ಹಾರೈಸಿದರು

