ಸಕಲೇಶಪುರ: ಅಜಂತಾ ಎಲ್ಲೋರ,ಬೇಲೂರು,ಹಳೇಬೀಡು – ಚನ್ನರಾಯಪಟ್ಟಣದ ಗೊಮ್ಮಟೇಶ್ವರದಂತಹ ಶಿಲೆ ಭೂಮಿ ಮೇಲೆ ಕೆತ್ತಿರುವುದು ವಿಶ್ವಕರ್ಮ ಸಮಾಜಕ್ಕೆ ಗೌರವ ಸೇರಬೇಕು Best UK Breitling Replica Watches Shop 2025 – Cheap 1:1 Quality Fake Breitling Watches.
ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಅವರು ಸಕಲೇಶಪುರದ ತಾಲ್ಲೂಕ್ ಪಂಚಾಯತ್ ಸಭಾಂಗಣದಲ್ಲಿ ವಿಶ್ವಕರ್ಮ ದಿನಾಚರಣೆ ಉದ್ಗಾಟನೆ ಮಾಡಿ ಮಾತನಾಡಿದರು.
ಸಾವಿರಾರು ವರ್ಷ ಪುರಾತನಕಾಲದಿಂದ ಪ್ರಾರಂಭವಾದ ದೇವಾಲಯದಲ್ಲಿ ವಾಸ್ತುಶಿಲ್ಪ ಕಲಾಪೂರ್ಣವಾದ ಕೊಡುಗೆ ನೀಡಿದ ಗೌರವ ನಮ್ಮ ವಿಶ್ವಕರ್ಮ ಜನಾಂಗಕ್ಕೆ ಸೇರಬೇಕು.
ಬೇಲೂರು,ಹಳೇಬೀಡಿನ ಕೆತ್ತನೆಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ, ಸಾವಿರವರ್ಷ ಹಿಂದೆಯೇ ಮೂರ್ತಿಶಿಲ್ಪಗಳೂ,ವಾಸ್ತುಶಿಲ್ಪ ಎಂಥ ಅದ್ಭುತ ಕಲೆ ಎಂಬುದನ್ನು Perfect Quality Swiss Rolex – Replica Watches In The World: Best Cheap 1:1 Replica Watches.
ಉದಾಹರಣೆಗಳಾಗಿ ಕಾಣಬಹುದು,ಕೆತ್ತನೆ ಯಾವ ರೀತಿ ಮಾಡಿದ್ದಾರೆ ಎಂದರೆ ಕೆತ್ತನೆ ಕೆಲಸ ಚಿನ್ನಬೆಳ್ಳಿಯಲ್ಲಿ ಕೆಲಸಮಾಡುವ ಅಕ್ಕಸಾಲಿಗರ ನೈಪುಣ್ಯ,ವಾಸ್ತುಶಿಲ್ಪಸಂಪತ್ತು ಗಮನಾರ್ಹವೂ ವೈವಿಧ್ಯಪೂರ್ಣವೂ ಆದದ್ದು ಅಂತಹಾ ಕೆತ್ತನೆ ಮೂಲಕ ಈ ಸಮುದಾಯ ತೋರಿಸಿದೆ. ಅಜಂತಾ ಎಲ್ಲೋರ ನಿರ್ಮಿಸಲು ಮನುಷ್ಯ ನಿಂದ ಸಾದ್ಯವೆ ಇಲ್ಲ ಎನ್ನುವಂತೆ ಕಲ್ಲಿನಲ್ಲಿ ಕೇತ್ತಿದ್ದಾರೆ. ಮಧುರೆ ದೇವಾಲಯಕ್ಕೆ ಹೋದರೆ ಎಲ್ಲಿಂದ ಹೋಗಿ ಯಾವ ಕಡೆ ಬಂದೆವು ಎನ್ನುವುದನ್ನು ನಂಬಲಿಕೆ ಅಸಾಧ್ಯ ಈ ದೇಶದಲ್ಲಿ ವಿಶ್ವಕರ್ಮFinding Perfect Swiss Replica Watches UK Online.
ಸಮುದಾಯದ ಕೊಡುಗೆ ಅಪಾರ ನಿಮ್ಮ ವೃತ್ತಿಧರ್ಮ ಕೊನೆಯಾದರೆ ಕಲೆ ಕಲ್ಪನೆ ಮಾಡಿಕೊಳ್ಳುವರು ಅಸಾಧ್ಯ. ಪ್ರಪಂಚದಲ್ಲಿ ಅತಿ ಹೆಚ್ಚು ವಾಸ್ತುಶಿಲ್ಪಗಳಿರುವ ದೇಶ ಭಾರತ, ಈ ಸಮಾಜ ನಮಗೆ ಕೊಟ್ಟಿರುವ ಕೊಡುಗೆ ಅಪಾರ ಇವು ಇನ್ನೂ ಮುಂದುವರಿಯಬೇಕು. ತಮ್ಮ ತಂದೆ ಕಾಯಕವಾಗಿದ್ದ ಕೆ ಎಸ್ಆರ್ ಟಿಸಿಯಲ್ಲಿ ಮೆಕಾನಿಕ್ ವೃತಿ ನೆನೆದು,ನಾನು ಆ ಕೆಲಸ ಮಾಡುತ್ತಿಲ್ಲ. ಪ್ರತಿಯೊಬ್ಬ ಕುಶಲಕರ್ಮಿಗೆ ತನ್ನ ಕೆಲಸ, ಜಾತಿ,ಧರ್ಮದ ಮೇಲೆ ನಂಬಿಕೆ ಇರಬೇಕು. ವೃತ್ತಿಧರ್ಮ ಅತ್ಯಂತ ಪ್ರೀತಿಯಿಂದ ಕಾಣುವ ಕೆಲಸ ನಮ್ಮೆಲ್ಲರ ಮೇಲಿದೆ. ಈ ವಿಶ್ವಕಮ೯ ಸಮಾಜ ದೇಶಕ್ಕೆ ಅಪಾರ ಕೊಡುಗೆ ನೀಡಿದೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಶ್ರೀರಾಮಚಂದ್ರನ ಪ್ರತಿಮೆ ಮಾಡಿ ದೇಶದ ಗಮನ ಸೆಳೆದಿದ್ದನ್ನು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಶ್ರೀ ಯುತ ಮೋಹನ್. ಪುರಸಭಾ ಅಧ್ಯಕ್ಷೆ ಶ್ರೀ ಯುತ ಜ್ಯೋತಿರಾಜ್ ಕುಮಾರ್. ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಶ್ರೀ ಯುತ. ಹರೀಶ್ K . ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀ ಯುತ.ಶ್ರೀನಿವಾಸ್ ಹಾಗು ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು, ನಾಗರೀಕರು ಉಪಸ್ಥಿತರಿದ್ದರು.
✍🏻ಭರತ್ ಮಲ್ನಾಡ್