ನಾಡಕಚೇರಿ ಕಾರ್ಯಾಲಯ ಕಣಕಟ್ಟೆಯಲ್ಲಿ ಉಪ ತಹಸೀಲ್ದಾರ್ ಆದಂತ ಮಂಜುನಾಥ್ ರವರಿಗೆ ಸೇವಾ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಅರಸೀಕೆರೆ ತಹಶೀಲ್ದಾರ್ ಹಾಗೂ ತಾಲೂಕ್ ದಂಡಾಧಿಕಾರಿಗಳಾದ ಆದಂತ ಸಂತೋಷ್ ಕುಮಾರ್ ಶ್ರೀಯುತ ಗ್ರೇಡ್-2 ತಹಶೀಲ್ದಾರ್ ಆದಂತ ಪಾಲಾಕ್ಷ ಬಾಣಾವರ ಉಪ ತಹಶೀಲ್ದಾರ್ ಆದಂತಹ ಲಿಂಗರಾಜು ರವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸ್ನೇಹಿತರು ವಿದ್ಯಾ ಇಲಾಖೆಯ ಸ್ನೇಹಿತರು ಹಾಗೂ ಗ್ರಾಮಸ್ಥರುಗಳು ಈ ಸಮಾರಂಭದಲ್ಲಿ ಪಾಲ್ಗೊಂಡು ಮಂಜುನಾಥ್ ರವರಿಗೆ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಲಾಯಿತು