Home ರಾಜಕಾರಣ .. ಬಡ ಕುಟುಂಬದ 300 ಫಲಾನುಭವಿಗಳಿಗೆ ದಿನಾಂಕ 26ರಂದು  ಗುಂಪು ಮನೆಯ ಹಸ್ತಾಂತರ …                               ಅರಸೀಕೆರೆ ...

.. ಬಡ ಕುಟುಂಬದ 300 ಫಲಾನುಭವಿಗಳಿಗೆ ದಿನಾಂಕ 26ರಂದು  ಗುಂಪು ಮನೆಯ ಹಸ್ತಾಂತರ …                               ಅರಸೀಕೆರೆ  ನಗರಸಭಾ ವ್ಯಾಪ್ತಿಯ ಜೇನುಕಲ್ ನಗರದಲ್ಲಿ ಜಿ+1 ಒನ್ ಗುಂಪು ಮನೆಯ ಯೋಜನೆ ಅಡಿ ನಿರ್ಮಾಣವಾಗುತ್ತಿರುವ 1181 ಮನೆಗಳ ಪೈಕಿ 300 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು ದಿನಾಂಕ 26/07/2025 ರಂದು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಮಾನ್ಯ ಡಿಕೆ ಶಿವಕುಮಾರ್ ರವರು ಹಾಗೂ ಶ್ರೀ ಬಿ. ಜೆಡ್. ಜಮೀರ್ ಅಹಮದ್ ಖಾನ್ ರವರು ಮಾನ್ಯ ವಸತಿ ಸಚಿವರು ಇವರ ಸಮ್ಮುಖದಲ್ಲಿ ಈಗಾಗಲೇ ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗಿರುವ 300 ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು. ಎಂದು ನಗರ ಸಭೆ ಅಧ್ಯಕ್ಷರಾದ ಎಮ್ ಸಮೀ ವುಲ್ಲಾ ತಿಳಿಸಿದ್ದಾರೆ..

68
0

LEAVE A REPLY

Please enter your comment!
Please enter your name here