Home ರಾಜ್ಯ ಅರಸೀಕೆರೆಯಲ್ಲಿ ಆರೆಸ್ಸೆಸ್ ಸಂಘದ 100ನೇ ವರ್ಷದ ಶತಾಬ್ದಿ  ಮಹೋತ್ಸವ

ಅರಸೀಕೆರೆಯಲ್ಲಿ ಆರೆಸ್ಸೆಸ್ ಸಂಘದ 100ನೇ ವರ್ಷದ ಶತಾಬ್ದಿ  ಮಹೋತ್ಸವ

9
0

ದಿನಾಂಕ 02/10/2025 ರಂದು ಆರ್ ಎಸ್ ಎಸ್  ಸಂಘದ  ನೂರನೇ ವರ್ಷದ ಮಹೋತ್ಸವವನ್ನು ಅರಸೀಕೆರೆ ನಗರದ ಮಲ್ಲೇಶ್ವರ ವಸತಿ ಕಾಳನ ಕೊಪ್ಪಲಿನಲ್ಲಿ ಸಂಘದ ಸ್ವಯಂ ಸೇವಕರು ಸೇರಿ 100 ನೇ ವರ್ಷದ ಶತಾಬ್ದಿ ಮಹೋತ್ಸವ ಆಚರಣೆಯನ್ನು  ಭಗವ  ಧ್ವಜದ ಅಡಿಯಲ್ಲಿ ಕಟ್ಟೆ ಹಳ್ಳಿ ನವೀನ, ಲಕ್ಷ್ಮೀನಾರಾಯಣ, ಸಿದ್ದೇಶ್,  ಗಿರೀಶ್ ಆಚಾರ್, ಮಹಾಲಿಂಗಪ್ಪ, ಜಗದೀಶ್  ಇವರು ಗಣ್ಯಮಾನ್ಯರೊಂದಿಗೆ ಸೇರಿ ಆಚರಿಸಲಾಯಿತು .

LEAVE A REPLY

Please enter your comment!
Please enter your name here