ಮಾನ್ಯ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಕೆಎಂ ಶಿವಲಿಂಗೇಗೌಡರು,
ಅರಸೀಕೆರೆ ಕ್ಷೇತ್ರದ ಮಾರುತಿ ನಗರ ಗೃಹ ಕಛೇರಿಯಲ್ಲಿ ಬಾಣಾವರ ಹೋಬಳಿಯ ಕುರುವಂಕ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಾರ ವಿಶ್ವನಾಥ್ ಯಾರೇಹಳ್ಳಿ.ಉಪಾಧ್ಯಕ್ಷರಾಗಿ ಲತಾ ಸಿದ್ದೇಶ್ ಕುರುವಂಕ ಇವರಿಗೆ ಸನ್ಮಾನಿಸಲಾಯಿತು.
ಈ ಒಂದು ಸಂಧರ್ಭದಲ್ಲಿ ಕುರುವಂಕ ಗ್ರಾಮ ಪಂಚಾಯತ್ ಸದಸ್ಯರುಗಳು ನಾಗರಾಜು. ಪುಟ್ಟನಾಯ್ಕ್. ವೆಂಕಟೇಶ್. ಶಿವಣ್ಣ. ಗಂಗಣ್ಣ. ಅಶೋಕ್. ದೇವರಾಜು. ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳು. ಗಂಗಮಣಿ.
ಸಿದ್ದೇಶ್. ಎಪಿಎಂಸಿ ಮಾಜಿ ಅಧ್ಯಕ್ಷರು ಮುರುಂಡಿ ಸಿದ್ದೇಶ್ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರು ಶೇಖರ ನಾಯ್ಕ್ ಉಪ್ಪಾರ ಸಮಾಜದ ಅಧ್ಯಕ್ಷರು ಕೆ ಸಿ ಡಿ ಕುಮಾರ್ ಉಪಸ್ಥಿತರಿದ್ದರು.