Home ಅಪರಾಧ ಬುದ್ಧಿಮಾಂದ್ಯ ಯುವತಿ ಅತ್ಯಾಚಾರಿಗಳ ವಿರುದ್ಧ ಪ್ರತಿಭಟನೆ

ಬುದ್ಧಿಮಾಂದ್ಯ ಯುವತಿ ಅತ್ಯಾಚಾರಿಗಳ ವಿರುದ್ಧ ಪ್ರತಿಭಟನೆ

24
0

ಹಾಸನ

ಕೆಲವು ದಿನಗಳ ಮುಂಚೆ ಹಾಸನ ಪೆನ್ ಷನ್ ಮೊಹಲ್ಲಾದಲ್ಲಿ ಅತ್ಯಾಚಾರ ನಡೆದಿದ್ದು ಬೆಳಕಿಗೆ ಬಂದಿದ್ದು.

ಇಂದು ಹಾಸನ ನಗರಾದ್ಯಂತ ಮುಸ್ಲಿಂ ಸಂಘಟನೆಗಳ ಪರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಹೇಮಾವತಿ ಪ್ರತಿಮೆ ಬಳಿ ಇಂದ ಹೋರಟ ಪ್ರತಿಭಟನೆಗಾರರು ಎನ್.ಆರ್ ಸರ್ಕಲ್ ಮುಂಖತರವಾಗಿ ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ಮನವಿ ಸಲಿಸಿದ್ದರು.

ಹಾಸನ ನಗರದಲ್ಲಿ ನಡೆದ ಘಟನೆ ಖಂಡನೀಯವಾಗಿದ್ದು ಅತ್ಯಾಚಾರಿಗಳಿಗೆ ಆದಷ್ಟು ಬೇಗ ಗಲ್ಲಿಗೇರಿಸಬೇಕೆಂದು ಮನವಿ ಮಾಡಿದರು.

ಹಾಸನ ನಗರ ಮಾದಕ ವಸ್ತುಗಳಿಗೆ ಯುವಕರು ವ್ಯಯಸನಿಯಾಗುತ್ತಿದ್ದು
ಆದಷ್ಟು ಬೇಗ ಜಿಲ್ಲಾಢಳಿತ ಕಡಿವಾಣ ಹಾಕಬೇಕೆಂದು ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಹಾಸನದ ಎಲ್ಲಾ ಧರ್ಮ ಗುರುಗಳು, ನಗರ ಸಭಾ ಸದಸ್ಯರುಗಳು , ಸಮಾಜ ಸೇವಕರು , ಮುಸ್ಲಿಂ ಮುಖಂಡರುಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here