Home ರಾಜಕಾರಣ ಬಾಣಾವರದ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಬಿಡಿ ಮಲ್ಲಿಕಾರ್ಜುನ್ ಮಲ್ಲಿಕಣ್ಣ ಪಿಡಿಒ ಕಾರ್ಯವೈಕರಿಗೆ ಬೇಸತ್ತು ರಾಜೀನಾಮೆ

ಬಾಣಾವರದ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಬಿಡಿ ಮಲ್ಲಿಕಾರ್ಜುನ್ ಮಲ್ಲಿಕಣ್ಣ ಪಿಡಿಒ ಕಾರ್ಯವೈಕರಿಗೆ ಬೇಸತ್ತು ರಾಜೀನಾಮೆ

44
0

μ

ಅಧ್ಯಕ್ಷರು

ಗ್ರಾಮಪಂಚಾಯಿತಿ

ຜລ៨ -573112

ಶ್ರೀಯುತ.ಬಿ.ಡಿ.ಮಲ್ಲಿಕ್

ಗ್ರಾಮಪಂಚಾಯಿತಿ ಸದಸ್ಯರು

-573112

ಮಾನ್ಯರೇ

ವಿಷಯ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಕಾರ್ಯವೈಖರಿಯಿಂದ ಬೇಸತ್ತು ಸ್ವ-ಇಚ್ಚೆಯಿಂದ ನೀಡಿರುವ ರಾಜಿನಾಮೆ ಪತ್ರ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಬಾಣಾವರ ಗ್ರಾಮದ 8ನೇ ವಾರ್ಡ್ನನ ಸದಸ್ಯರನಾದ ಶ್ರೀಯುತ ಬಿ.ಡಿ.ಮಲ್ಲಿಕ್ ಬಿನ್ ದೂತಯ್ಯ ಆದ ನಾನು ಬಾಣಾವರ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಕೆ.ಎನ್ .ಕುಮಾರಸ್ವಾಮಿಯವರ ವ್ಯಾಪ್ತಿಗೆ ಮೀರಿದ ಕೆಲಸಗಳ ಮಾಡುತ್ತಿದ್ದು, ಹಣ ಕೊಟ್ಟವರಿಗೆ ಮಾತ್ರ ಇ-ಸ್ವತ್ತುನ್ನು ನೀಡುವುದು, ಕಛೇರಿಗೆ ಸರಿಯಾದ ಸಮಯಕ್ಕೆ ಬರದೇ ಮಧ್ಯಾಹ್ನ 3 ಗಂಟೆಗೆ ನಂತರ ಬಂದು ಸಂಜೆ 7 ರಿಂದ ರಾತ್ರಿ 8 ಗಂಟೆ ವರೆಗೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವುದು ಹಾಗೂ ಸಾರ್ವಜನಿಕರ ಕೆಲಸವನ್ನು ಮಾಡದೇ ಬರೀ ಇ-ಸ್ವತ್ತು ಮಾತ್ರ ಸಿಮಿತವಾಗಿರುತ್ತಾರೆ ಮತ್ತು ಕಂದಾಯದ ವಸೂಲಿ ಹಣವನ್ನು ಬ್ಯಾಂಕಿಗೆ ಸರಿಯಾದ ಸಮಯಕ್ಕೆ ಕಟ್ಟದೇ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಾಣಾವರದ ಹೊಸಕೆರೆ- ಹಾಗೂ ಪೇಟೆಯ ಸಾಲಾಪುರ ಕೆರೆಯ ಮೀನುಗಳನ್ನು ಹಿಡಿಸಿ ಇವರುಗಳೇ ಬಂದ ಹಣವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಮನನಾಚ್ಚಿ ಬಳಸಿ ದುರುಪಯೋಗ ಮಾಡಿರುತ್ತಾರೆ ಇಂತ ದುರುವರ್ತನೆಯ ಅಧಿಕಾರಿಯನ್ನು ಬದಲಾಯಿಸದ್ದಿದರೆ ಗ್ರಾಮಪಂಚಾಯಿತಿ ಉದ್ದಾರ ಆಗುವುದಿಲ್ಲವಾದ್ದರಿಂದ ಮನನೊಂದು, ನನ್ನ ಸದಸ್ಯತ್ವಕ್ಕೆ ರಾಜಿನಾಮೆಯನ್ನು ನೀಡುತ್ತಿದ್ದು, ಹಾಗೂ ಪಂಚಾಯಿತಿಯ ಆವರಣದಲ್ಲಿದ್ದ ಸುಮಾರು 4 ಸಾವಿರ ಸೈಜುಕಲ್ಲುಗಳನ್ನು ತನ್‌ನ ಸ್ವಂತ ಕೆಲಸಕ್ಕೆ ಬಳಸಿಕೊಂಡು ಅದಕ್ಕೆ ಕಿಮ್ಮತ್ತನ್ನು ಕಟ್ಟಿರುವುದಿಲ್ಲ ಹಾಗೂ ಕಛೇರಿಯಲ್ಲಿದ್ದು .ಸಿ.ಕ್ಯಾಮರವನ್ನು ಕೆಟ್ಟು ಹೋಗಿದ್ದರು ಅದು ರಿಪೇರಿ ಮಾಡಿಸದೇ ಸುಮ್ಮನೆ ಬಲ್ಲನ್ನು ಪಾಸು ಮಾಡಿರುತ್ತಾರೆ. ಇಷ್ಟೆಲ್ಲ ಮಾಡಿ ಸಾರ್ವಜನಿಕರಿಗೆ ಯಾವುದೇ ತರಹದ ಕೆಲಸಗಳನ್ನು ಮಾಡಿಕೊಡುತ್ತಿಲ್ಲಾ ಇದರಿಂದ ಸಾರ್ವಜನಿಕರು ಬೇಸತ್ತು ಹಿಡಿ ಶಾಪ ಹಾಕುತ್ತಿದ್ದಾರೆ ಮತ್ತು ಪ್ರತಿ ತಿಂಗಳ ಸಾಮಾನ್ಯ ಸಭೆಗಳ ಮಾಡದೇ ಅವರಿಗೆ ಅನುಕೂಲವಾಗುವ ವೇಳೆಗೆ, ಸಭೆಯನ್ನು ಮಾಡುವುದು ಸಭೆ ಮಾಡಿದ ನಡವಳಿಕೆಯನ್ನು ತಿಂಗಳಗಳ ಕಳೆದರು ಬರೆಯುವುದಿಲ್ಲ, ಅವರ ಸ್ವಂತ ನಿವೇಚನೆಯಿಂದ ನೆಡೆದುಕೊಳ್ಳುತ್ತಿದ್ದಾರೆ ನಾನು ಬಾಣಾವರ ಗ್ರಾಮದ 8ನೇ ವಾರ್ಡನಿಂದ 5 ಬಾರಿ ಸದಸ್ಯನಾಗಿದ್ದು ಕಳೆದ 25 ವರ್ಷಗಳ ಅನುಭವ ಹಾಗೂ ಈ ಅವಧಿಗಳಲ್ಲಿ ಇಂತ ಭ್ರಷ್ಟ ಪಿ.ಡಿ.ಓ ಬಾಣಾವರ ಗ್ರಾಮ ಪಂಚಾಯಿತಿಗೆ ಬಂದಿರುವುದಿಲ್ಲಾ ಇಷ್ಟೆಲ್ಲಾ ನಡೆದರು ಪಂಚಾಯಿತಿಯ ಅಧ್ಯಕ್ಷರು ಯಾವುದೇ ಕ್ರಮ ಜರುಗಿಸದೇ ಇರುವುದರಿಂದ ಈ ಎಲ್ಲಾ ಅಂಶಗಳಿಂದ ಇಂತ ಅಭಿವೃದ್ಧಿ ಅಧಿಕಾರಿಗಳ ಮುಂದೆ ನಾನು ಸದಸ್ಯನಾಗಿ ಮುಂದುವುದಕ್ಕೆ ಇಷ್‌ಟ ಇಲ್ಲದಿರುವುದರಿಂದ ಈ ಎಲ್ಲಾ ಅಂಶಗಳ ತಮ್ಮ ಗಮನಕ್ಕೆ ತಂದು ರಾಜಿನಾಮೆಯನ್ನು ನೀಡಿರುತ್ತೇನೆ. ಈ ರಾಜಿನಾಮೆ ಸ್ವೀಕರಿಸಿದ ನಂತರ ಗ್ರಾಮಪಂಚಾಯಿತಿಯ ಮುಂದೆ ಪತ್ರಕಾಗೋಷ್ಠಿಯನ್ನು ನಡೆಸಲಿದ್ದೇನೆ. ಈ ಎಲ್ಲಾ, ಅಂಶಗಳನ್ನು ಇಟ್ಟು ಹಾಲಿ ಇರುವ ಅಧ್ಯಕ್ಷರನ್ನು ಮಾಡಿ. ತಪ್ಪು ಮಾಡಿ ಪಶ್ಚತ್ತಾಪ ಪಟ್ಟಿದ್ದೇನೆ.

BDMOKO ಇಂತಿ ತಮ್ಮ ವಿಶ್ವಾಸಿ.

ದಿನಾಂಕ:

LEAVE A REPLY

Please enter your comment!
Please enter your name here