ಧರ್ಮ ರಕ್ಷಣೆಗಾಗಿ ಧರ್ಮಯುದ್ಧ
ಇಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಬಾಣಾವರ ದಲ್ಲಿ ಬಾಣಾವರ ಹಾಗೂ ಸುತ್ತಮುತ್ತಲ ಗ್ರಾಮದ ಬಿಜೆಪಿ ಕಾರ್ಯಕರ್ತರಿಂದ ಧರ್ಮಸ್ಥಳದಲ್ಲಿ ಆಗುತ್ತಿರುವ ಅನ್ಯಾಯ
ಹಾಗೂ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಬಗ್ಗೆ
ಅಪ ಪ್ರಚಾರ ಹಾಗೂ ಷಡ್ಯಂತ್ರದ
ಬಗ್ಗೆ ಬಿಜೆಪಿ ಯ ಪ್ರಮುಖರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪಿತೂರಿ ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹ ಪಡಿಸುತ್ತಾ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಯಾದ
ಶ್ರೀ ವೀರೇಂದ್ರ ಹೆಗಡೆಯವರ
ಪರವಾಗಿ
ಜೈಕಾರಗಳನ್ನು ಕೂಗುತ್ತಾ ನಿಮ್ಮೊಂದಿಗೆ ನಾವಿದ್ದೇವೆ ಎಂದು ರೋಡ್ ಶೋ ಮಾಡಲಾಯಿತು ನಂತರ ಹಲವು ನಾಯಕರು ಸುಧೀರ್ಘವಾಗಿ
ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಪಿತೂರಿ ಹಾಗೂ ಷಡ್ಯಂತ್ರದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು
ವರದಿ : ಎಸ್. ಎನ್. ರವಿ
( ಸುಳದಿಮ್ಮನಹಳ್ಳಿ )