Home ರಾಜ್ಯ ಸಾಗರದ ಶ್ರೀ ಸಿಗಂದೂರು ದೇವಿಯ ಸೇತುವೆಯನ್ನು ಉದ್ಘಾಟಿಸಿದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಟ್ಕರಿ

ಸಾಗರದ ಶ್ರೀ ಸಿಗಂದೂರು ದೇವಿಯ ಸೇತುವೆಯನ್ನು ಉದ್ಘಾಟಿಸಿದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಟ್ಕರಿ

41
0

ಹಲವಾರು ವರ್ಷಗಳ ಸಮಸ್ಯೆಯಿಂದ ಬೇಸಿತ್ತಿದ್ದ ಜನರಿಗೆ ಸಾಗರದಿಂದ ಸಿಂಗದೂರು ತಲುಪಲು ನಾಗರೀಕರಿಗೆ ಹಲವಾರು ವರ್ಷಗಳ ಸಮಸ್ಯೆ ಯಾಗಿತ್ತು  ಈ ಸಮಸ್ಯೆಯನ್ನು ನೀಗಿಸುವಲ್ಲಿ ಕೇಂದ್ರ ಸರ್ಕಾರ ದೇಶದ ಎರಡನೇ ಅತಿ ದೊಡ್ಡ ಸೇತುವೆಯನ್ನು ನಿರ್ಮಿಸಿ ರಾಜ್ಯದ ಅತಿ ದೊಡ್ಡ ಸೇತುವೆಯಾಗಿ ಉದ್ಘಾಟನೆಗೊಂಡು ಕಂಗೊಳಿಸಿತು ಉದ್ಘಾಟನೆಯಲ್ಲಿ ಪಾಲ್ಗೊಂಡ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಟ್ಕರಿ. ಕೇಂದ್ರ ಆಹಾರ ನಾಗರಿಕ ಸರಬರಾಜು ಸಚಿವರಾದ ಪ್ರಹಲ್ಲಾದ್ ಜೋಶಿ . ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ  ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ. ರಾಜ್ಯ ಬಿಜೆಪಿ ಅಧ್ಯಕ್ಷರಾದ. ಬಿ ವೈ ವಿಜಯೇಂದ್ರ. ಸಂಸದರಾದ ರಾಘವೇಂದ್ರ. ಹರತಾಳು ಹಾಲಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here