ಮೇಲ್ಚಾವಣಿಯು ಅತಿ ಮಳೆಯಿಂದಾಗಿ ಶಿಥಿಲಗೊಂಡಿದೆ ಈ ಕಟ್ಟಡವು ಮೇಲ್ಚಾವಣಿಯ ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಮೇಲೆ ಬಿಳುವ ಸಾಧ್ಯತೆ ಹೆಚ್ಚಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮರವರು ಸಾರ್ವಜನಿಕರ ಹಿತ ದೃಷ್ಟಿಯಿಂದ ತಹಸಿಲ್ದಾರ್ ರವರಿಗೆ ಮನವಿಯನ್ನು ಮಾಡಿದ್ದರು.
ಈ ಮನವಿಗೆ ಸ್ಪಂದಿಸಿರುವ ತಹಶೀಲ್ದಾರ್ ರವರು ಕಸಬಾ ಕಚೇರಿಯನ್ನು ತಾಲೂಕಿನ ಎ.ಪಿ.ಎಂ.ಸಿ ಆವರಣದಲ್ಲಿರುವ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.
✍🏻 ಭರತ್ ಮಲ್ನಾಡ್
Home ರಾಜಕಾರಣ ಸಕಲೇಶಪುರ: ತಾಲ್ಲೂಕು ಕಸಬಾ ಹೋಬಳಿ ಕಚೇರಿಯ “ಶಿಥಿಲವಾದ ಸ್ಥಿತಿ” ತಾಲ್ಲೂಕು ಎ.ಪಿ.ಎಂ.ಸಿ ಆವರಣದಲ್ಲಿರುವ ಕಟ್ಟಡಕ್ಕೆ ತಾತ್ಕಾಲಿಕವಾಗಿ...