
ಈ ದಿನ 19/8/25 ನೇ ಮಂಗಳವಾರ ಮಾನ್ಯ ಆಯುಕ್ತರು ಹಾಗೂ ಹೊಸದಾಗಿ ಬಂದಿರುವ ಐಟಿ ಸೆಕ್ಷನ್J D ರವರು ಮತ್ತು ಹೊಸದಾಗಿ ಬಂದಿರುವ C A O ರವರನ್ನು ಭೇಟಿ ಮಾಡಿ ಸುಮಾರು ನಾಲ್ಕು ತಿಂಗಳಿಂದ N F S A ಕಮಿಷನ್ ಬಂದಿರುವುದಿಲ್ಲ ತಕ್ಷಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಲಾಯಿತು ಅಧಿಕಾರಿಗಳು ಇನ್ನು 17 ಜಿಲ್ಲೆಗಳಿಂದ ಬಿಲ್ಗಳನ್ನು ಕಳಿಸಿ ಇರುವುದಿಲ್ಲ ಕಳಿಸಿದ ತಕ್ಷಣ ಕಮಿಷನ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿರುತ್ತಾರೆ.